ನಟಿ ರಶ್ಮಿಕಾ ಮಂದಣ್ಣ ಕ್ಯೂಟ್ ಆಗಿರುವ ಫೋಟೋ ಒಂದನ್ನು ಶೇರ್ ಮಾಡಿ ಅದರೊಂದಿಗೆ ಭರವಸೆಯ ಪಾಠ ಮಾಡಿದ್ದಾರೆ. ಅಭಿಮಾನಿಗಳಿಗೆ ನಟಿ ಹೇಳಿದ್ದೇನು ಗೊತ್ತಾ?
2/ 7
ಜನರೇ ಖುಷಿಯಾಗಿರಿ, ಭರವಸೆ ಇಡಿ. ಎಲ್ಲಕಿಂತ ಮುಖ್ಯವಾದದ್ದು ನಿಮ್ಮ ಖುಷಿ ಮತ್ತು ನೆಮ್ಮದಿ. ನೆಗೆಟಿವ್ ಫೀಲ್ ಮಾಡುತ್ತಾ ಕೂರುವಷ್ಟು ಸಮಯವಿಲ್ಲ, ಲೈಫ್ ತುಂಬಾ ಚಿಕ್ಕದು ಎಂದಿದ್ದಾರೆ.
3/ 7
ನಟಿಯ ಈ ಭರವಸೆಯ ಪಾಠದ ಇನ್ಸ್ಟಾಗ್ರಾಮ್ ಪೋಸ್ಟ್ಗೆ ಬರೀ 13 ಗಂಟೆಯಲ್ಲಿ ಬರೋಬ್ಬರಿ 16 ಲಕ್ಷ ಲೈಕ್ಸ್ ಬಂದಿದೆ. ನೆಟ್ಟಿಗರು ಈ ಪೋಸ್ಟ್ ಮೆಚ್ಚಿಕೊಂಡಿದ್ದಾರೆ.
4/ 7
ಬಹಳಷ್ಟು ಜನರು ಪೋಸ್ಟ್ ಮೆಚ್ಚಿಕೊಂಡು ಕಮೆಂಟ್ ಮಾಡಿದ್ದಾರೆ. ನಟಿ ರಶ್ಮಿಕಾ ಅವರು ವಾರಿಸು ಸಕ್ಸಸ್ ಖುಷಿಯಲ್ಲಿದ್ದು ಅತ್ತ ಒಟಿಟಿ ರಿಲೀಸ್ ಮಿಷನ್ ಮಜ್ನು ಕೂಡಾ ತಕ್ಕಮಟ್ಟಿಗೆ ಉತ್ತಮ ಪ್ರತಿಕ್ರಿಯೆಯನ್ನೇ ಗಳಿಸುತ್ತಿದೆ.
5/ 7
ರಶ್ಮಿಕಾ ಇನ್ನು ಪುಷ್ಪಾ 2 ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ಗೀತ ಗೋವಿಂದಂ 2 ಸಿನಿಮಾ ಬರಲಿದ್ದು ಅದರಲ್ಲಿಯೂ ನಟಿಸುವ ಸಾಧ್ಯತೆ ಇದೆ.
6/ 7
ನಟಿ ಇತ್ತೀಚೆಗಷ್ಟೇ ತಮ್ಮ ಕೂರ್ಗ್ ಮನೆಗೆ ಬಂದು ಫ್ಯಾಮಿಲಿ ಜೊತೆ ಸಮಯ ಕಳೆದಿದ್ದರು. ಅವರ ತಂದೆ ತಾಯಿ ಹಾಗೂ ಪುಟ್ಟ ತಂಗಿ ಜೊತೆ ಎಂಜಾಯ್ ಮಾಡಿದ್ದರು.
7/ 7
ರಶ್ಮಿಕಾ ಇತ್ತೀಚೆಗೆ ಮದುವೆಯಾದ ಬಾಲಿವುಡ್ ಜೋಡಿ ಕಿಯಾರಾ ಅಡ್ವಾಣಿ ಹಾಗೂ ಸಿದ್ಧಾರ್ಥ್ ಮಲ್ಹೋತ್ರಾಗೆ ಮದುವೆ ಶುಭಾಶಯಗಳನ್ನು ಕೂಡಾ ತಿಳಿಸಿದ್ದಾರೆ.
First published:
17
Rashmika Mandanna: ಎಲ್ಲಕ್ಕಿಂತ ಮುಖ್ಯವಾದ್ದು ನಿಮ್ಮ ಖುಷಿ! ಕಿರಿಕ್ ಚೆಲುವೆಯ ಭರವಸೆಯ ಪಾಠ