ಕಣ್ಣಲ್ಲಿ ಜಾದೂ ಇದೆ ಎನ್ನುತ್ತಲೇ ಮಾದಕ ನೋಟ ಬೀರಿದ Rashmika Mandanna: ಪಡ್ಡೆಗಳ ಹೃದಯಕ್ಕೆ ಕಿಚ್ಚು ಹಚ್ಚಿದ ಕಿರಿಕ್ ಬ್ಯೂಟಿ

ಸ್ಯಾಂಡಲ್​ವುಡ್​ನ ಕಿರಿಕ್ ಬ್ಯೂಟಿ ರಶ್ಮಿಕಾ ಮಂದಣ್ಣ ಅವರು (Rashmika Mandanna) ಒಂದಲ್ಲಾ ಒಂದು ವಿಷಯದಿಂದಾಗಿ ಸದಾ ಸುದ್ದಿಯಲ್ಲಿರುತ್ತಾರೆ. ದಿನೇ ದಿನೇ ಸಖತ್ ಫೋಟೋಗೆ ಪೋಸ್​ ಕೊಡುತ್ತಿರುವ ಈ ನಟಿ, ಆ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ)

First published: