Rashmika Mandanna: ಮತ್ತೆ ಸಾನ್ವಿ ಪಾತ್ರದಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದ ರಶ್ಮಿಕಾ ಮಂದಣ್ಣ..!
Kirik Party: ರಶ್ಮಿಕಾ ಮಂದಣ್ಣ ಅವರಿಗೆ ಹೆಸರು ಹಾಗೂ ಗುರುತು ತಂದುಕೊಟ್ಟ ಸಿನಿಮಾ ಕಿರಿಕ್ ಪಾರ್ಟಿ. ಈ ಸಿನಿಮಾದಲ್ಲಿನ ಸಾನ್ವಿ ಪಾತ್ರ ರಶ್ಮಿಕಾ ಅವರಿಗೆ ಇಂದಿಗೂ ಅಚ್ಚುಮೆಚ್ಚು. ಇಂತಹ ಪಾತ್ರದಲ್ಲಿ ಮತ್ತೆ ನಟಿಸುತ್ತೀರಾ ಎಂಬ ಪ್ರಶ್ನೆ ರಶ್ಮಿಕಾ ಅವರಿಗೆ ಎದುರಾಗಿದ್ದು, ಅದಕ್ಕೆ ಉತ್ತರಿಸಿರುವ ನಟಿ ಮತ್ತೆ ಅದೇ ಪಾತ್ರದಲ್ಲಿ ನಟಿಸಿಲ್ಲ ಎಂದು ಪ್ರತಿಕ್ರಿಯಿಸಿದ್ದಾರಂತೆ. (ಚಿತ್ರಗಳು ಕೃಪೆ: ರಶ್ಮಿಕಾ ಮಂದಣ್ಣ ಅಭಿಮಾನಿಗಳ ಟ್ವಿಟರ್ ಖಾತೆ)
ಕನ್ನಡ, ತೆಲುಗು, ತಮಿಳು ಸೇರಿದಂತೆ ಬಾಲಿವುಡ್ನಲ್ಲೂ ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣ.
2/ 9
ಬಾಲಿವುಡ್ನಲ್ಲಿ ಈಗಾಗಲೇ ಎರಡು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿಗೆ ಮೂರನೇ ಸಿನಿಮಾ ಸಹ ಸಿಕ್ಕಿದೆ.
3/ 9
ಯಶಸ್ಸಿನ ಉತ್ತುಂಗದಲ್ಲಿರುವ ರಶ್ಮಿಕಾ ತಮಗೆ ಹೆಸರು ತಂದುಕೊಟ್ಟ ಸಾನ್ವಿ ಪಾತ್ರದ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
4/ 9
2016ರಲ್ಲಿ ತೆರೆಕಂಡ ಕಿರಿಕ್ ಪಾರ್ಟಿ ಸಿನಿಮಾ ಈಗ ಹಿಂದಿಯಲ್ಲಿ ರಿಮೇಕ್ ಆಗಲಿದೆಯಂತೆ.
5/ 9
ಈ ಸಿನಿಮಾದಲ್ಲಿ ರಶ್ಮಿಕಾ ಮತ್ತೆ ಸಾನ್ವಿ ಜೋಸೆಫ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಸುದ್ದಿ ಗುಲ್ಲಾಗಿದೆ.
6/ 9
ಈ ಗುಲ್ಲಾಗಿರುವ ಸುದ್ದಿಯ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ರಶ್ಮಿಕಾ ಮಂದಣ್ಣ ಮತ್ತೊಮ್ಮೆ ಸಾನ್ವಿ ಪಾತ್ರದಲ್ಲಿ ನಟಿಸೋದಿಲ್ಲ ಎಂದಿದ್ದಾರಂತೆ.
7/ 9
ಸಾನ್ವಿ ಪಾತ್ರದಲ್ಲಿ ಈಗಾಗಲೇ ಒಮ್ಮೆ ನಟಿಸಿ, ಅದರ ಭಾವನೆಗಳನ್ನು ಫಿಲ್ ಮಾಡಿದ್ದೇನೆ. ಮತ್ತೆ ಅದೇ ಪಾತ್ರಲದಲ್ಲಿ ನಟಿಸಲು ಹೋದರೆ ಹೊಸದಾಗಿ ನೀಡಲು ಏನು ಇರುವುದಿಲ್ಲ ಎಂದಿದ್ದಾರೆ ಲಿಲ್ಲಿ.
8/ 9
ಜೊತೆಗೆ ಅಮಿತಾಭ್ ಜೊತೆ ಹಿಂದಿ ಚಿತ್ರದಲ್ಲೂ ನಟಿಸುತ್ತಿದ್ದಾರೆ.
9/ 9
ಸದ್ಯ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ.
First published:
19