Rashmika Mandanna: ನನ್ನನ್ನು ಸ್ವತಂತ್ರವಾಗಿ ಹಾರಾಡಲು ಬಿಡಿ ಎನ್ನುತ್ತಿದ್ದಾರೆ ರಶ್ಮಿಕಾ ಮಂದಣ್ಣ..!

ನನ್ನನ್ನು ಇಷ್ಟ ಪಡುವುದಾದರೆ, ಸ್ವಚ್ಛಂದವಾಗಿ ಹಾರಾಲು ಬಿಡಿ, ನನ್ನ ರೆಕ್ಕೆಗಳನ್ನು ಹಿಡಿಟ್ಟುಕೊಳ್ಳಬೇಡಿ ಎಂದಿದ್ದಾರೆ ರಶ್ಮಿಕಾ. ಆದರೆ ಲಿಲ್ಲಿ ಹೀಗೆ ಹೇಳಿರುವುದು ಯಾರಿಗೆ ಅನ್ನೋ ಪ್ರಶ್ನೆ ಸಾಕಷ್ಟು ಮಂದಿಯನ್ನು ಕಾಡುತ್ತಿದೆ. ಯಾರು ಅವರ ಸ್ವತಂತ್ರಕ್ಕೆ ಅಡ್ಡಿ ಮಾಡುತ್ತಿದ್ದಾರೆ ಎಂದು ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ರಶ್ಮಿಕಾ ಮಂದಣ್ಣ ಇನ್​ಸ್ಟಾಗ್ರಾಂ ಹಾಗೂ ಟ್ವಿಟರ್​ ಖಾತೆ)

First published: