ನಾವು ಈಗ 'ಮಾತೃಭಾಷೆ ಬಿಟ್ಟವರು ಮೂರುಬಿಟ್ಟವರಿಗಿಂತ ದೊಡ್ಡವರು' ಡೈಲಾಗ್ ಅನ್ನು ಯಾಕೆ ಹೇಳಿಸಿದ್ದೇವೆ ಎಂಬುದರ ಕುರಿತು ಚರ್ಚೆ ಮಾಡುತ್ತಿದ್ದೇವೆ. ಅನೇಕರು ರಶ್ಮಿಕಾ ಮಂದಣ್ಣನ ಬಗ್ಗೆ ಒಳ್ಳೆಯವರಾ ಅಥವಾ ಕೆಟ್ಟವರ ಎಂಬುದರ ಬಗ್ಗೆ ಮಾತನಾಡುತ್ತಿದ್ದಾರೆ ಅಂದರೆ ಇಲ್ಲಿ ರಶ್ಮಿಕಾ ಗೆದ್ದಿದ್ದಾಳೆ ಎಂದು ಅರ್ಥ. ನನ್ನ ಬಗ್ಗೆ ಯೋಚಿಸಲು ನಿಮ್ಮ ಸಮಯವನ್ನು ನೀಡಿರುವುದಕ್ಕೆ ಧನ್ಯವಾದಗಳು” ಎಂದು ಟ್ವೀಟ್ ಮಾಡುವ ಮೂಲಕ ಟ್ರೋಲ್ ಮಾಡಿದವರಿಗೆ ಮುಟ್ಟಿ ನೋಡುವಂತೆ ಉತ್ತರ ನೀಡಿದ್ದಾರೆ.