ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ಚಿತ್ರಕ್ಕಾಗಿ ಅಭಿಮಾನಿಗಳು ಕಾತೂರದಿಂದ ಕಾಯುತ್ತಿದ್ದಾರೆ. ಪುಪ್ಪ 2 ಶೂಟಿಂಗ್ ಕೂಡ ಆರಂಭವಾಗಿದೆ. ಪುಷ್ಪ ಪಾರ್ಟ್ ಒಂದರಲ್ಲಿ ಅಲ್ಲು ಅರ್ಜುನ್ಗೆ ನಾಯಕಿಯಾಗಿ ರಶ್ಮಿಕಾ ಮಿಂಚಿದ್ರು. ಪುಷ್ಪಾ 2ಗೆ ಹೀರೋಯಿನ್ ಬದಲಾಗ್ತಾರಾ ಎನ್ನುವ ಮಾತುಗಳು ಕೇಳಿ ಬರ್ತಿದೆ.
ಪುಪ್ಪಾ-2 ಸಿನಿಮಾ ನಿರ್ಮಾಪಕರು ನಟಿ ಸಾಯಿ ಪಲ್ಲವಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ ಎನ್ನುವ ಸುದ್ದಿ ಹರಡಿದೆ. ಹೀಗಾಗಿ ಪುಷ್ ಎಂದು ವರದಿಯಾಗಿದೆ. ಪುಪ್ಪ 2 ಸಿನಿಮಾದಿಂದ ನಟಿ ರಶ್ಮಿಕಾ ಮಂದಣ್ಣ ಹೊರನಡೆದಿದ್ದಾರಾ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.
2/ 8
ಪುಷ್ಪ: ದಿ ರೈಸ್ ಚಿತ್ರದ ಯಶಸ್ಸಿನ ಬಳಿಕ ರಶ್ಮಿಕಾ ಪ್ಯಾನ್ ಇಂಡಿಯಾ ನಟಿಯಾಗಿ ಫುಲ್ ಫೇಮಸ್ ಆದ್ರು. ಶ್ರೀವಲ್ಲಿ ಪಾತ್ರದಲ್ಲಿ ಜನರ ಮನ ಗೆದ್ದರು.
3/ 8
ಪುಷ್ಪ ಪಾರ್ಟ್ 2ರಲ್ಲಿ ರಶ್ಮಿಕಾ ಮಂದಣ್ಣ ಜೊತೆಗೆ ಸಾಯಿ ಪಲ್ಲವಿ ಕೂಡ ಅಭಿನಯಿಸಲಿದ್ದಾರೆ ಎಂದು ಚಿತ್ರತಂಡ ಸ್ಪಷ್ಟನೆ ನೀಡಿದೆ.
4/ 8
ಸಿಯಾಸಟ್ ಡಾಟ್ ಕಾಮ್ ಪ್ರಕಾರ, ಪುಷ್ಪ: ದಿ ರೂಲ್ ನಲ್ಲಿ ಅಲ್ಲು ಅರ್ಜುನ್ ಸಹೋದರಿ ಪಾತ್ರದಲ್ಲಿ ನಟಿ ಸಾಯಿ ಪಲ್ಲವಿ ಕಾಣಿಸಿಕೊಳ್ಳಲಿದ್ದಾರಂತೆ.
5/ 8
ನಿರ್ಮಾಪಕ ಜೊತೆ ಮಾತಾಡಿರುವ ಸಾಯಿ ಪಲ್ಲವಿ ಕಥೆಗೆ ಒಪ್ಪಿಗೆ ನೀಡಿದ್ದು, ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರಂತೆ.
6/ 8
ನಿರ್ದೇಶಕ ಸುಕುಮಾರ್ ಕೂಡ ನಟಿ ಸಾಯಿ ಪಲ್ಲವಿ ಅವರಿಂದ ಪಾತ್ರ ಮಾಡಿಸಲು ಉತ್ಸುಕರಾಗಿದ್ದಾರಂತೆ. ನಿರ್ದೇಶಕ ಸುಕುಮಾರ್ ಅವರು ನಟಿ ಸಾಯಿ ಪಲ್ಲವಿಗಾಗಿ ಸ್ಟ್ರಾಂಗ್ ಪಾತ್ರವನ್ನು ಸೃಷ್ಟಿ ಮಾಡಿದ್ದಾರಂತೆ.
7/ 8
ಅಲ್ಲು ಅರ್ಜುನ್ ಮತ್ತು ಸಾಯಿ ಪಲ್ಲವಿ ಇಬ್ಬರ ಕಾಂಬಿನೇಷನ್ನಲ್ಲಿ 20 ನಿಮಿಷದ ದೃಶ್ಯವಿರಲಿದೆ. ಅಲ್ಲು-ಅರ್ಜುನ್ ಹಾಗೂ ಸಾಯಿ ಪಲ್ಲವಿ ಅವರನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
8/ 8
ಅನಿವಾರ್ಯ ಕಾರಣದಿಂದ ಸಾಯಿ ಪಲ್ಲವಿ ಈ ಆಫರ್ ನಿರಾಕರಿಸಿದ್ರೆ ಈ ಚಾನ್ಸ್ ಐಶ್ವರ್ಯಾ ರಾಜೇಶ್ ಪಾಲಾಗಲಿದೆ ಎಂಬ ಮಾಹಿತಿ ಚಿತ್ರತಂಡದಿಂದ ಹೊರಬಿದ್ದಿದೆ.