Rashmika Mandanna: ಫೇಮಸ್ ಕಂಪೆನಿಯ ಬ್ರ್ಯಾಂಡ್ ಅಂಬಾಸಿಡರ್ ಸ್ಥಾನದಿಂದ ರಶ್ಮಿಕಾ ಡಿಸ್ಮಿಸ್

ರಶ್ಮಿಕಾ ಅವರ ಸಮಯ ಸರಿ ಇಲ್ವಾ? ನ್ಯಾಷನಲ್ ಕ್ರಶ್ ಆಗಿ ಫುಲ್ ಕ್ರೇಜ್ ಪಡೆದ ರಶ್ಮಿಕಾ ಈಗ ವಿವಾದಗಳಲ್ಲಿ ಸಿಲುಕಿದ್ದಾರೆ. ರಶ್ಮಿಕಾ ಅವರನ್ನು ಕನ್ನಡ ಸಿನಿಮಾ ಇಂಡಸ್ಟ್ರಿ ಬ್ಯಾನ್ ಮಾಡುತ್ತೆ ಎನ್ನುವ ಸುದ್ದಿ ಹೊರಬಿದ್ದ ಬೆನ್ನಲ್ಲೇ ಪ್ರಮುಖ ಆಭರಣ ಕಂಪೆನಿಯೊಂದು ರಶ್ಮಿಕಾ ಅವರನ್ನು ತಮ್ಮ ಬ್ರಾಂಡ್ ಅಂಬಾಸಿಡರ್ ಸ್ಥಾನದಿಂದ ಕೈಬಿಟ್ಟಿದೆ.

First published: