ಅಲ್ಲು ಅರ್ಜುನ್ ಅಭಿನಯದ ಪುಷ್ಪ ಚಿತ್ರ ಭಾರತದಾದ್ಯಂತ ಭರ್ಜರಿ ಯಶಸ್ಸು ಕಂಡಿದೆ. ಸುಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಜೊತೆಗೆ ರಶ್ಮಿಕಾ ಮಂದಣ್ಣ ಮತ್ತು ಫಹಾದ್ ಫಾಸಿಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
2/ 9
ಮೊದಲ ಭಾಗದ ಯಶಸ್ಸಿನ ನಂತರ ಪುಷ್ಪಾ 2 ಸಿನಿಮಾ ಕೆಲಸ ಹೈದರಾಬಾದ್‌ನಲ್ಲಿ ನಡೆಯುತ್ತಿದೆ. ಸಿನಿಮಾದ ಕೆಲಸಗಳು ಭರ್ಜರಿಯಾಗಿ ಸಾಗುತ್ತಿದೆ. ಇದರಲ್ಲಿ ಪುಷ್ಪರಾಜ್ ರೂಲ್ ನೋಡಲಿದ್ದಾರೆ ಪ್ರೇಕ್ಷಕರು.
3/ 9
ಈ ನಡುವೆ ನಾಯಕಿ ರಶ್ಮಿಕಾ ಮಂದಣ್ಣ ಹೇಳಿರುವ ವಿಷಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಿನಿಮಾದಲ್ಲಿ ‘ಸಾಮಿ ಸಾಮಿ’ ಹಾಡು ಸೂಪರ್ ಹಿಟ್ ಆಗಿ ಭಾರತದಾದ್ಯಂತ ಜನಪ್ರಿಯತೆ ಗಳಿಸಿತ್ತು.
4/ 9
ಜಾನಪದ ಟಚ್ ಇರುವ ಹಾಡಿಗೆ ಸಖತ್ ಆಗಿ ಕಿರಿಕ್ ಚೆಲುವೆ ಸ್ಟೆಪ್ಸ್ ಹಾಕಿದ್ದಾರೆ. ಈ ಡ್ಯಾನ್ಸ್ ಮೂವ್ಸ್ ಸಖತ್ ಹಿಟ್ ಆಗಿದೆ. ಈ ಹಾಡಿಗೆ ತುಂಬಾ ಜನರು ರೀಲ್ಸ್ ವಿಡಿಯೋ ಮಾಡಿ ಈಗಲೂ ಶೇರ್ ಮಾಡುತ್ತಿದ್ದಾರೆ.
5/ 9
ಸಾಮಿ ಸಾಮಿ ತೆಲುಗು ಮಾತ್ರವಲ್ಲದೆ ಮಲಯಾಳಂ, ತಮಿಳು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಹಿಟ್ ಆಯಿತು. ಇನ್‌ಸ್ಟಾಗ್ರಾಮ್ ರೀಲ್‌ಗಳಲ್ಲಿ ಹೊಸ ವೇವ್ ಸೃಷ್ಟಿಯಾಯಿತು. ಈ ಹಾಡಿನ ಮೂಲಕ ಗಮನ ಸೆಳೆದಿರುವ ರಶ್ಮಿಕಾ ಇನ್ನು ಮುಂದೆ ಈ ಹಾಡಿಗೆ ಸ್ಟೆಪ್ ಹಾಕುವುದಿಲ್ಲ ಎಂದು ಹೇಳಿದಾಗ ಅಭಿಮಾನಿಗಳು ಶಾಕ್ ಆಗಿದ್ದಾರೆ.
6/ 9
ಟ್ವಿಟ್ಟರ್‌ನಲ್ಲಿ ಆಸ್ಕ್ ಮಿ ಎನಿಥಿಂಗ್ ಸೆಷನ್‌ನಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಪ್ರಶ್ನೋತ್ತರ ಅವಧಿಯಲ್ಲಿ ಅಭಿಮಾನಿ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಶ್ಮಿಕಾ ತಮ್ಮ ನಿರ್ಧಾರದ ಬಗ್ಗೆ ಮಾತನಾಡಿದರು. ರಶ್ಮಿಕಾ ಜೊತೆ ಸಾಮಿ ಸಾಮಿ ಹಾಡಿಗೆ ನೃತ್ಯ ಮಾಡಬೇಕೆಂದು ಅಭಿಮಾನಿ ಬಯಸಿದ್ದರು.
7/ 9
ಆದರೆ 'ಈಗಾಗಲೇ ಸಾಮಿ ಸಾಮಿ ಸ್ಟೆಪ್ ಅನ್ನು ಹಲವು ಬಾರಿ ಮಾಡಿದ್ದೇನೆ. ಮತ್ತೆ ಆ ಸ್ಟೆಪ್ಸ್ ಮಾಡಿದರೆ ಮುಂದೆ ಬೆನ್ನು ನೋವು ಬರುತ್ತೆ ಅನ್ನಿಸುತ್ತದೆ. ಇನ್ನೇನಾದರೂ ಮಾಡಬಹುದು ಎಂದು ನಟಿ ಉತ್ತರಿಸಿದ್ದಾರೆ.
8/ 9
ಪುಷ್ಪಾ ಬಿಡುಗಡೆಯ ಮೊದಲು ಮತ್ತು ನಂತರ, ರಶ್ಮಿಕಾ ಅವರು ಭಾಗವಹಿಸಿದ ಎಲ್ಲಾ ಸ್ಥಳಗಳಲ್ಲಿ ಪುಷ್ಪಾ ಸಿನಿಮಾದ ಸಾಮಿ ಸಾಮಿ ಹಾಡಿಗೆ ಹೆಜ್ಜೆ ಹಾಕಿದರು. ಈ ಹಾಡಿನ ಹುಕ್ ಸ್ಟೆಪ್ ಎಲ್ಲಾ ಕಡೆಗಳಲ್ಲಿ ವೈರಲ್ ಆಯಿತು.
9/ 9
ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾದ ಹಾಡಿನ ತೆಲುಗು ಆವೃತ್ತಿಯು 111 ಮಿಲಿಯನ್ ವೀಕ್ಷಣೆಗಳನ್ನು ಹೊಂದಿದೆ. ಈ ಹಾಡನ್ನು ದೇವಿಶ್ರೀ ಪ್ರಸಾದ್ ರಚಿಸಿದ್ದಾರೆ. ಈ ಹಾಡನ್ನು ತೆಲುಗಿನಲ್ಲಿ ಮೌನಿಕಾ ಯಾದವ್ ಮತ್ತು ಮಲಯಾಳಂನಲ್ಲಿ ಸಿತಾರಾ ಕೃಷ್ಣಕುಮಾರ್ ಹಾಡಿದ್ದಾರೆ.s
First published:
19
Rashmika Mandanna: ಸಾಮಿ ಸಾಮಿ ಹಾಡಿಗೆ ಡ್ಯಾನ್ಸ್ ಮಾಡಲ್ಲ ಎಂದಿದ್ರು ರಶ್ಮಿಕಾ! ಕಾರಣ ಏನ್ ಗೊತ್ತಾ?