Rashmika Vijay: ವಿಜಯ್​ ಬೆತ್ತಲೆ ಫೋಟೋ ಕಂಡು ರಶ್ಮಿಕಾ ಹೇಳಿದ್ದು ಹೀಗೆ, ಇನ್ನು ಮುಂದೆ ನಿನ್ನ ಹೆಸರು ಇದೇ ಎಂದ ಶ್ರೀವಲ್ಲಿ!

ವಿಜಯ್ ದೇವರಕೊಂಡ ಅವರು ಎಲ್ಲಿಗೆ ಹೋದರೂ ರಶ್ಮಿಕಾ ಅವರನ್ನು ಕರೆದುಕೊಂಡು ಹೋಗುತ್ತಿದ್ದರು. ಡಿಯರ್ ಕಾಮ್ರೇಡ್ ನಂತರ ಇಬ್ಬರೂ ಮತ್ತೆ ಒಟ್ಟಿಗೆ ನಟಿಸಲಿಲ್ಲ. ಆದ್ರೂ ಇಬ್ಬರ ನಡುವಿನ ಕ್ಲೋಸ್ ನೆಸ್ ಹಾಗೇ ಇದೆ

First published: