Rashmika Mandanna: ಸಿನಿಮಾದ ಚಿತ್ರೀಕರಣಕ್ಕಾಗಿ ಮುಂಬೈ ತಲುಪಿದ ರಶ್ಮಿಕಾ ಮಂದಣ್ಣ
New Hindi Movie: ಈ ಹಿಂದೆಯೇ ರಶ್ಮಿಕಾ ಟ್ವೀಟ್ ಮಾಡಿದಂತೆ ಅವರು ಮಿಷನ್ ಮಜ್ನು ಎಂಬ ಹಿಂದಿ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಅಮಿತಾಭ್ ಜೊತೆ ಸಹ ಕಾಮಿಡಿ ಸಿನಿಮಾವೊಂದಕ್ಕೆ ಸಹಿ ಮಾಡಿದ್ದಾರೆ. ಈಗ ಸಿದ್ಧಾರ್ಥ್ ಮಲ್ಹೋತ್ರ ಜತೆ ನಟಿಸಲಿರುವ ಮಿಷನ್ ಮಜ್ನು ಚಿತ್ರಕ್ಕಾಗಿ ಮುಂಬೈ ತಲುಪಿದ್ದಾರೆ ಕಿರಿಕ್ ಬ್ಯೂಟಿ..! (ಚಿತ್ರಗಳು ಕೃಪೆ: ಟ್ವಿಟರ್ ಹಾಗೂ ಇನ್ಸ್ಟಾಗ್ರಾಂ ಖಾತೆ)