Rashmika Mandanna: ಫೋಟೋ ಹಾಕಿ ನಿಮಗೆ ಯಾವ್ದ್ ಇಷ್ಟ ಅಂತ ಕೇಳಿದ ರಶ್ಮಿಕಾ, ಏನ್ ಬ್ಯೂಟಿ ಗುರು ಅಂದ್ರು ನೆಟ್ಟಿಗರು!

Rashmika Mandanna: ರಶ್ಮಿಕಾ ಯಾವುದೇ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರೂ ಅದು ವೈರಲ್ ಆಗುತ್ತದೆ. ಕೆಲವರು ಅವರ ಚಿತ್ರಗಳನ್ನು ಟ್ರೋಲ್ ಮಾಡಿದರೂ ಈ ನಟಿ ಮಾತ್ರ ತಲೆ ಕೆಡಿಸಿಕೊಳ್ಳುವುದಿಲ್ಲ. ಸದ್ಯ ಅವರು ಮತ್ತೊಂದಿಷ್ಟು ಫೋಟೋ ಹಾಕಿದ್ದು, ಅಭಿಮಾನಿಗಳ ಬಳಿ ಯಾವುದು ಇಷ್ಟ ಎಂದು ಕೇಳಿದ್ದಾರೆ.

First published: