Rashmika Mandanna: ಆ ಮೂರು ನಟರು ರಶ್ಮಿಕಾ ಸ್ವಯಂವರದಲ್ಲಿ ಇರಲೇ ಬೇಕಂತೆ, ನಿನಗೆ ಮದ್ವೆಯಾಗಿರೋರೆ ಬೇಕಾ ಎಂದು ನೆಟ್ಟಿಗರಿಂದ ಟ್ರೋಲ್​!

Rashmika Mandanna: ಟಾಲಿವುಡ್ ಸ್ಟಾರ್ ಹೀರೋಯಿನ್ ರಶ್ಮಿಕಾ ಸದ್ಯ ಬಾಲಿವುಡ್ ನಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲಿ ತಮ್ಮ ಸಿನಿಮಾಗಳ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ಸೋಷಿಯಲ್​ ಮೀಡಿಯಾದಲ್ಲಿ ರಶ್ಮಿಕಾ ಅವರ ಮತ್ತೊಂದು ವಿಚಾರ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

First published: