Rashmika Mandanna: IPLನಲ್ಲಿ ರಶ್ಮಿಕಾ ಭರ್ಜರಿ ಡ್ಯಾನ್ಸ್! ಇಲ್ಲಿಯೂ ಕನ್ನಡ ಸಾಂಗ್ ಇಲ್ಲ

ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಈ ಬಾರಿ ಐಪಿಎಲ್​ನಲ್ಲಿ ಪ್ರಮುಖ ಆಕರ್ಷಣೆಯಾಗಿದ್ದರು. ನಟಿ ಹಲವಾರು ಟಾಪ್ ಹಾಡುಗಳಿಗೆ ಸಖತ್ ಆಗಿ ಸ್ಟೆಪ್ ಹಾಕಿದರು.

First published:

  • 112

    Rashmika Mandanna: IPLನಲ್ಲಿ ರಶ್ಮಿಕಾ ಭರ್ಜರಿ ಡ್ಯಾನ್ಸ್! ಇಲ್ಲಿಯೂ ಕನ್ನಡ ಸಾಂಗ್ ಇಲ್ಲ

    ಈ ಬಾರಿಯ ಐಪಿಎಲ್ 2023 ಆರಂಭ ಭರ್ಜರಿಯಾಗಿತ್ತು. ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರ ಡ್ಯಾನ್ಸ್ ಪ್ರಮುಖ ಆಕರ್ಷಣೆಯಾಗಿತ್ತು. ಮಂದಿರಾ ಬೇಡಿ ಅವರ ನಿರೂಪಣೆಯಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆದಿದೆ.

    MORE
    GALLERIES

  • 212

    Rashmika Mandanna: IPLನಲ್ಲಿ ರಶ್ಮಿಕಾ ಭರ್ಜರಿ ಡ್ಯಾನ್ಸ್! ಇಲ್ಲಿಯೂ ಕನ್ನಡ ಸಾಂಗ್ ಇಲ್ಲ

    ರಶ್ಮಿಕಾ ಮಂದಣ್ಣ ಅವರ ಡ್ಯಾನ್ಸ್ ಅನೌನ್ಸ್ ಆದಾಗ ಸ್ಟೇಡಿಯಮ್​ನಲ್ಲಿ ಭರ್ಜರಿ ರೆಸ್ಪಾನ್ಸ್ ಕೇಳಿ ಬಂದಿತ್ತು. ರಶ್ಮಿಕಾ ಮಂದಣ್ಣ ಅವರು ಫೇಮಸ್ ಸಾಂಗ್​ಗಳಲ್ಲಿ ಹೆಜ್ಜೆ ಹಾಕಿದರು. ಇದರ ಮಧ್ಯೆ ಕಾಸ್ಟ್ಯೂಮ್ ಕೂಡಾ ಚೇಂಜ್ ಮಾಡಿದ್ದಾರೆ.

    MORE
    GALLERIES

  • 312

    Rashmika Mandanna: IPLನಲ್ಲಿ ರಶ್ಮಿಕಾ ಭರ್ಜರಿ ಡ್ಯಾನ್ಸ್! ಇಲ್ಲಿಯೂ ಕನ್ನಡ ಸಾಂಗ್ ಇಲ್ಲ

    ರಶ್ಮಿಕಾ ಮಂದಣ್ಣ ಅವರು ನಾಟು ನಾಟು, ಸಾಮಿ ಸಾಮಿ, ಶ್ರೀವಲ್ಲಿ, ಊ ಅಂಟಾವಾ ಹಾಡಿಗೂ ಡ್ಯಾನ್ಸ್ ಮಾಡಿದ್ದಾರೆ. ನಟಿಯ ಈ ಡ್ಯಾನ್ಸ್ ಪ್ರದರ್ಶನ ಸುಂದರವಾಗಿ ಮೂಡಿ ಬಂದಿದ್ದು ಪ್ರೇಕ್ಷಕರ ಮನ ಸೆಳೆಯಿತು.

    MORE
    GALLERIES

  • 412

    Rashmika Mandanna: IPLನಲ್ಲಿ ರಶ್ಮಿಕಾ ಭರ್ಜರಿ ಡ್ಯಾನ್ಸ್! ಇಲ್ಲಿಯೂ ಕನ್ನಡ ಸಾಂಗ್ ಇಲ್ಲ

    ರಶ್ಮಿಕಾ ವೈಟ್ ಸ್ಕರ್ಟ್ ಹಾಗೂ ಗೋಲ್ಡನ್ ಬ್ಲೌಸ್ ಧರಿಸಿದ್ದರು. ಕೈಯಲ್ಲಿ ಗೋಲ್ಡನ್ ಬ್ಯಾಂಗಲ್ಸ್ ಹಾಗೂ ಗೋಲ್ಡನ್ ಝುಮುಕಿ ಧರಿಸಿ ಬ್ಯೂಟಿಫುಲ್ ಆಗಿ ಕಾಣಿಸಿದ್ದಾರೆ ಕಿರಿಕ್ ಚೆಲುವೆ.

    MORE
    GALLERIES

  • 512

    Rashmika Mandanna: IPLನಲ್ಲಿ ರಶ್ಮಿಕಾ ಭರ್ಜರಿ ಡ್ಯಾನ್ಸ್! ಇಲ್ಲಿಯೂ ಕನ್ನಡ ಸಾಂಗ್ ಇಲ್ಲ

    ಐಪಿಎಲ್ ಆರಂಭಿಕ ಡ್ಯಾನ್ಸ್ ಪರ್ಫಾಮೆನ್ಸ್ ಆದ ನಂತರ ಧೋನಿ, ಹಾರ್ದಿಕ್ ಪಾಂಡ್ಯ ಸೇರಿದಂತೆ ಕ್ರಿಕೆಟ್ ತಾರೆಗಳನ್ನು ವೇದಿಕೆಗೆ ಕರೆಯಲಾಯಿತು. ಈ ಸಂದರ್ಭ ರಶ್ಮಿಕಾ ಧೋನಿಯವರಲ್ಲಿ ನಾನು ನಿಮ್ಮ ದೊಡ್ಡ ಅಭಿಮಾನಿ ಅಂತ ಹೇಳಿದ್ದಾರೆ.

    MORE
    GALLERIES

  • 612

    Rashmika Mandanna: IPLನಲ್ಲಿ ರಶ್ಮಿಕಾ ಭರ್ಜರಿ ಡ್ಯಾನ್ಸ್! ಇಲ್ಲಿಯೂ ಕನ್ನಡ ಸಾಂಗ್ ಇಲ್ಲ

    ರಶ್ಮಿಕಾ ಮಂದಣ್ಣ ಈ ಹಿಂದೆಯೂ ನನಗೆ ಡ್ಯಾನ್ಸ್ ಮಾಡುವುದು, ಸ್ಟೇಜ್​ನಲ್ಲಿ ಪರ್ಫಾರ್ಮ್ ಮಾಡುವುದು ಎಂದರೆ ತುಂಬಾ ಇಷ್ಟ ಎಂದು ಹೇಳಿದ್ದರು. ನಟಿ ಐಪಿಎಲ್ ವೇದಿಕೆಯಲ್ಲಿ ಉತ್ಸಾಹದಿಂದ ಡ್ಯಾನ್ಸ್ ಮಾಡಿದ್ದು ಫೋಟೋಗಳಲ್ಲಿ ಸೆರೆಯಾಗಿದೆ.

    MORE
    GALLERIES

  • 712

    Rashmika Mandanna: IPLನಲ್ಲಿ ರಶ್ಮಿಕಾ ಭರ್ಜರಿ ಡ್ಯಾನ್ಸ್! ಇಲ್ಲಿಯೂ ಕನ್ನಡ ಸಾಂಗ್ ಇಲ್ಲ

    ಅರಿಜಿತ್ ಸಿಂಗ್ ಅವರು ಕೇಸರಿಯಾ, ಚನ್ನ ಮೇರೆಯಾ, ತುಜೆ ಕಿತ್ನೇ ಚಾಹೇ ಲಗೇ ಹಮ್ ಹಾಡುಗಳನ್ನು ಹಾಡಿದರು. ತಮನ್ನಾ ಅವರು ಕೂಡಾ ತಮ್ಮ ಭರ್ಜರಿ ಡ್ಯಾನ್ಸ್ ಮೂಲಕ ಐಪಿಎಲ್ ಉದ್ಘಾಟನೆಗೆ ರಂಗು ತುಂಬಿದರು.

    MORE
    GALLERIES

  • 812

    Rashmika Mandanna: IPLನಲ್ಲಿ ರಶ್ಮಿಕಾ ಭರ್ಜರಿ ಡ್ಯಾನ್ಸ್! ಇಲ್ಲಿಯೂ ಕನ್ನಡ ಸಾಂಗ್ ಇಲ್ಲ

    ರಶ್ಮಿಕಾ ಗೋಲ್ಡನ್ ಬ್ಲೌಸ್ ಹಾಗೂ ಬ್ಲೂ ಸ್ಕರ್ಟ್​ನಲ್ಲಿ ಬ್ಯೂಟಿಫುಲ್ ಆಗಿ ಕಾಣಿಸಿಕೊಂಡಿದ್ದಾರೆ. ನಟಿ ವೇದಿಕೆಯಲ್ಲಿ ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದು ಅವರ ಶೋಗೆ ಉತ್ತಮ ಪ್ರಶಂಸೆ ವ್ಯಕ್ತವಾಗಿದೆ.

    MORE
    GALLERIES

  • 912

    Rashmika Mandanna: IPLನಲ್ಲಿ ರಶ್ಮಿಕಾ ಭರ್ಜರಿ ಡ್ಯಾನ್ಸ್! ಇಲ್ಲಿಯೂ ಕನ್ನಡ ಸಾಂಗ್ ಇಲ್ಲ

    ರಶ್ಮಿಕಾ ವೇದಿಕೆಯಲ್ಲಿ ಬಂದ ಕೂಡಲೇ ಗುಜರಾತಿ ಭಾಷೆಯಲ್ಲಿ ಮಾತನಾಡಿದ್ದಾರೆ. ಗುಜರಾತಿ ಭಾಷೆಯಲ್ಲಿಯೇ ನಟಿ ಅಭಿಮಾನಿಗಳಿಗೆ ವಿಶ್ ಮಾಡಿದ್ದಾರೆ.

    MORE
    GALLERIES

  • 1012

    Rashmika Mandanna: IPLನಲ್ಲಿ ರಶ್ಮಿಕಾ ಭರ್ಜರಿ ಡ್ಯಾನ್ಸ್! ಇಲ್ಲಿಯೂ ಕನ್ನಡ ಸಾಂಗ್ ಇಲ್ಲ

    ರಶ್ಮಿಕಾ ಮಂದಣ್ಣ ಅವರು ಸುಂದರವಾದ ಸ್ಟೈಲಿಷ್ ಡ್ರೆಸ್​ನಲ್ಲಿ ಕಾಣಿಸಿಕೊಂಡಿದ್ದು ಅವರ ಡ್ಯಾನ್ಸ್​ಗೂ ಮುನ್ನ ಅಭಿಮಾನಿಗಳೊಂದಿಗೆ ಮಾತನಾಡಿದ್ದಾರೆ. ರಶ್ಮಿಕಾ ಅವರ ಮಾತುಗಳಿಗೆ ಜನರಿಂದ ಉತ್ತಮ ಪ್ರತಿಕ್ರಿಯೆಯೂ ಬರುತ್ತಿತ್ತು.

    MORE
    GALLERIES

  • 1112

    Rashmika Mandanna: IPLನಲ್ಲಿ ರಶ್ಮಿಕಾ ಭರ್ಜರಿ ಡ್ಯಾನ್ಸ್! ಇಲ್ಲಿಯೂ ಕನ್ನಡ ಸಾಂಗ್ ಇಲ್ಲ

    ರಶ್ಮಿಕಾ ಅವರು ಗುಜರಾತ್​ಗೆ ಹೋಗುವ ಮುನ್ನವೇ ಇನ್​ಸ್ಟಾಗ್ರಾಮ್​ನಲ್ಲಿ ತಾವು ಗುಜರಾತ್​ಗೆ ಪ್ರಯಾಣಿಸುತ್ತಿರುವುದಾಗಿ ಸ್ಟೋರಿ ಶೇರ್ ಮಾಡಿದ್ದರು, ಹಾಗೆಯೇ ಐಪಿಎಲ್ ಗ್ರೌಂಡ್​ನಲ್ಲಿಯೂ ಕ್ವಿಕ್ ರೀಲ್ಸ್ ಮಾಡಿದ್ದರು.

    MORE
    GALLERIES

  • 1212

    Rashmika Mandanna: IPLನಲ್ಲಿ ರಶ್ಮಿಕಾ ಭರ್ಜರಿ ಡ್ಯಾನ್ಸ್! ಇಲ್ಲಿಯೂ ಕನ್ನಡ ಸಾಂಗ್ ಇಲ್ಲ

    ರಶ್ಮಿಕಾ ವಾರಿಸು ಸಿನಿಮಾದಲ್ಲಿ ಕೊನೆಯಬಾರಿಗೆ ಕಾಣಿಸಿಕೊಂಡರು. ಇದಲ್ಲದೆ ನಟಿ ಪುಷ್ಪಾ 2 ಸಿನಿಮಾದಲದಲಿಯೂ ನಟಿಸಲಿದ್ದಾರೆ.

    MORE
    GALLERIES