Rashmika Mandanna: ನೀವು ಯಾರನ್ನು ಪ್ರೀತಿಸುತ್ತೀರಾ ಎಂದು ಕೇಳಿದ್ರೆ? ನನ್ನ ಉತ್ತರ ಹೀಗಿರಲಿದೆ..!
Rashmika Manndana: ನಮ್ಮ ಕೆಲ ಆಯ್ಕೆಗಳ ಬಗ್ಗೆ ಅವರು ಸ್ಟ್ರಿಕ್ಟ್ ಆಗಿರುತ್ತಾರೆ. ಏಕೆಂದರೆ ಅವರು ಯಾವಾಗಲೂ ನಾವು ಚೆನ್ನಾಗಿರಬೇಕು ಎಂದು ಬಯಸುತ್ತಾರೆ. ಭಾವನೆಗಳನ್ನು ಅವರು ಹೊರಹಾಕದಿದ್ದರೂ, ನಮ್ಮನ್ನು ತಾಯಿಯಷ್ಟೇ ಅವರು ಕೂಡ ಪ್ರೀತಿಸುತ್ತಾರೆ.
ಸ್ಯಾಂಡಲ್ವುಡ್ ಸಾನ್ವಿ ರಶ್ಮಿಕಾ ಮಂದಣ್ಣ ಅತ್ತ ಲಾಕ್ಡೌನ್ ಸಮಯವನ್ನು ಮನೆಯಲ್ಲಿಯೇ ಕಳೆಯುತ್ತಿರುವುದು ಗೊತ್ತಿರುವ ವಿಷಯ. ಅದರಲ್ಲೂ ಕಳೆದ ಕೆಲ ದಿನಗಳಿಂದ ಕಿರಿಕ್ ಬೆಡಗಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಸಕ್ರೀಯರಾಗಿದ್ದಾರೆ.
2/ 48

3/ 48
ದಿನಗಳ ಹಿಂದೆಯಷ್ಟೇ ಫೋಟೋವೊಂದನ್ನು ಹಂಚಿಕೊಂಡಿದ್ದ ರಶ್ಮಿಕಾ ಕಾಲ್ಪನಿಕ ಕಥೆಯೊಂದನ್ನು ಬರೆದಿದ್ದರು. ಆದರೆ ಈ ಬಾರಿ ತಂದೆಯೊಂದಿಗಿನ ಬಾಂಧವ್ಯವನ್ನು ಸೊಗಸಾಗಿ ವಿವರಿಸುವ ಪ್ರಯತ್ನ ಮಾಡಿದ್ದಾರೆ. ಕೊಡಗಿನ ಬೆಡಗಿ ತನ್ನ ಪೋಸ್ಟ್ನಲ್ಲಿ ಹೇಳಿದ್ದೇನು?
4/ 48
ನಾನು ಹುಟ್ಟುವ ಎರಡು ದಿನ ಮೊದಲು ಅಪ್ಪ ನನ್ನ ಮಗಳ ಕೂದಲು ಉದ್ದವಾಗಿಬೇಕು. ಅವಳಿಗೆ ಉದ್ದ ಮೂಗು ಇರಬೇಕು. ಕಾಲ್ಗೆಜ್ಜೆಯೊಂದಿಗೆ ನನ್ನ ಹೊಟ್ಟೆ ಮೇಲೆ ಡಾನ್ಸ್ ಮಾಡಬೇಕು ಎಂಬ ಆಸೆ ಇಟ್ಟುಕೊಂಡಿದ್ರಂತೆ.
5/ 48
ಆದರೆ ನಾನು ಮಗುವಾಗಿದ್ದಾಗ ಅವರು ತಮ್ಮ ಬಿಸಿನೆಸ್ ಕಾರಣದಿಂದ ದೂರವಿದ್ದರು. ಆ ಬಳಿಕ ನನ್ನ ಜೀವನದ ಹೆಚ್ಚು ಸಮಯವನ್ನು ಹಾಸ್ಟೆಲ್‌ನಲ್ಲಿ ಕಳೆದೆ. ನಾನು ಕೂಡ ಯುಜಿ, ಪಿಜಿ ಪದವಿ ಕಡೆ ಹೆಚ್ಚು ಗಮನ ಹರಿಸಿದೆ. ಆನಂತರ ನಾನು ಚಿತ್ರರಂಗಕ್ಕೆ ಬಂದೆ.
6/ 48
ಈಗ ನಾನು ಮತ್ತು ಅಪ್ಪ ಬಿಸಿನೆಸ್ ಪಾಲುದಾರರು. ಇವೆಲ್ಲದರ ಆಚೆಗೆ ಈಗಲೂ ಅವರೇ ನನ್ನ ಆಧಾರಸ್ತಂಭ. ನಾವಿಬ್ಬರೂ ಪ್ರತಿಯೊಂದು ವಿಷಯವನ್ನು ಹಂಚಿಕೊಳ್ಳುವುದಿಲ್ಲ. ಆದರೂ ನಾವಿಬ್ಬರೂ ತುಂಬಾ ಪ್ರೀತಿಸುತ್ತೇವೆ. ಅವರಿಗೆ ನಾನು, ನನಗೆ ಅವರು ಆಧಾರವಾಗಿರುತ್ತಾರೆ.
7/ 48
ಇವೆಲ್ಲವನ್ನು ನಾನೇಕೆ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ ಎಂದರೆ, ನಮ್ಮಲ್ಲಿ ಅನೇಕರು ತಂದೆಯಿಂದ ಸ್ವಲ್ಪ ಅಂತರ ಕಾಯ್ದುಕೊಂಡಿದ್ದೇವೆ ಎಂದು ಭಾವಿಸುತ್ತಾರೆ. ಆದರೆ ಅವರ ಬಗ್ಗೆ ಅರ್ಥ ಮಾಡಿಕೊಂಡರೆ ಗೊತ್ತಾಗುತ್ತೆ, ಅವರ ಜೀವನದ ಆಧಾರಸ್ತಂಭ ನೀವು ಎಂಬುದು.
8/ 48
ನಮ್ಮ ಕೆಲ ಆಯ್ಕೆಗಳ ಬಗ್ಗೆ ಅವರು ಸ್ಟ್ರಿಕ್ಟ್ ಆಗಿರುತ್ತಾರೆ. ಏಕೆಂದರೆ ಅವರು ಯಾವಾಗಲೂ ನಾವು ಚೆನ್ನಾಗಿರಬೇಕು ಎಂದು ಬಯಸುತ್ತಾರೆ. ಭಾವನೆಗಳನ್ನು ಅವರು ಹೊರಹಾಕದಿದ್ದರೂ, ನಮ್ಮನ್ನು ತಾಯಿಯಷ್ಟೇ ಅವರು ಕೂಡ ಪ್ರೀತಿಸುತ್ತಾರೆ.
9/ 48
ಏಕೆಂದರೆ ಸಮಾಜವು ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ಪುರುಷರು ದುರ್ಬಲರು ಎಂದು ಸಾರಿ ಹೇಳಿದೆ. ನನ್ನ ತಂದೆಯ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ನನಗೆ ವರ್ಷಗಳೇ ಬೇಕಾಯಿತು. ಈಗ ನೀವು ನಾನು ಅಪ್ಪ-ಅಮ್ಮ ಇವರಿಬ್ಬರಲ್ಲಿ ಯಾರನ್ನು ಹೆಚ್ಚಾಗಿ ಪ್ರೀತಿಸುತ್ತೇನೆ ಎಂದು ಕೇಳಿದರೆ?
10/ 48
ನನ್ನ ಉತ್ತರ ಏನಿರಲಿದೆ ಎಂಬುದು ನಿಮಗೆ ಗೊತ್ತಾಗಿರಬೇಕಲ್ವಾ? ಎಂದು ರಶ್ಮಿಕಾ ಮಂದಣ್ಣ ತಮ್ಮ ತಂದೆಯೊಂದಿಗೆ ಬಾಂಧವ್ಯದ ಬಗ್ಗೆ ಬರೆದುಕೊಂಡಿದ್ದಾರೆ.
11/ 48
ತಂದೆಯೊಂದಿಗೆ ರಶ್ಮಿಕಾ ಮಂದಣ್ಣ
12/ 48
ರಶ್ಮಿಕಾ
13/ 48
ರಶ್ಮಿಕಾ
14/ 48
ರಶ್ಮಿಕಾ
15/ 48
ರಶ್ಮಿಕಾ
16/ 48
ರಶ್ಮಿಕಾ
17/ 48
ರಶ್ಮಿಕಾ
18/ 48
ರಶ್ಮಿಕಾ ಮಂದಣ್ಣ
19/ 48
ರಶ್ಮಿಕಾ
20/ 48
ರಶ್ಮಿಕಾ
21/ 48
ರಶ್ಮಿಕಾ
22/ 48
ರಶ್ಮಿಕಾ
23/ 48
ರಶ್ಮಿಕಾ ಮಂದಣ್ಣ
24/ 48
ರಶ್ಮಿಕಾ
25/ 48
ರಶ್ಮಿಕಾ
26/ 48
ರಶ್ಮಿಕಾ
27/ 48
ರಶ್ಮಿಕಾ
28/ 48
ರಶ್ಮಿಕಾ ಮಂದಣ್ಣ
29/ 48
-rashmika_mandanna instagram
30/ 48
ರಶ್ಮಿಕಾ
31/ 48
ರಶ್ಮಿಕಾ
32/ 48
ರಶ್ಮಿಕಾ
33/ 48
ರಶ್ಮಿಕಾ
34/ 48
ರಶ್ಮಿಕಾ
35/ 48
ರಶ್ಮಿಕಾ
36/ 48
ರಶ್ಮಿಕಾ
37/ 48
ರಶ್ಮಿಕಾ ಮಂದಣ್ಣ
38/ 48
ರಶ್ಮಿಕಾ
39/ 48
ರಶ್ಮಿಕಾ
40/ 48
ರಶ್ಮಿಕಾ
41/ 48
ರಶ್ಮಿಕಾ ಮಂದಣ್ಣ
42/ 48
ರಶ್ಮಿಕಾ
43/ 48
ರಶ್ಮಿಕಾ
44/ 48
ರಶ್ಮಿಕಾ
45/ 48
ರಶ್ಮಿಕಾ
46/ 48
ರಶ್ಮಿಕಾ
47/ 48
ರಶ್ಮಿಕಾ
48/ 48
ರಶ್ಮಿಕಾ
First published:
148