Rashmika Mandanna: ಎರಡು ಮಕ್ಕಳ ತಂದೆ ಮೇಲೆ ರಶ್ಮಿಕಾಗೆ ಕ್ರಶ್! ಯಾರ್ ಗೊತ್ತಾ ಆ ಹೀರೋ?

ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರ ಮೇಲೆ ಎಲ್ಲರಿಗೂ ಕ್ರಶ್. ಕಿರಿಕ್ ಚೆಲುವೆ ನ್ಯಾಷನಲ್ ಕ್ರಶ್ ಎಂದೇ ಪ್ರಸಿದ್ಧ. ಆದರೆ ಈ ನಟಿಗೆ ಯಾರ ಮೇಲೆ ಕ್ರಶ್ ಇದೆ ಗೊತ್ತಾ?

First published:

  • 18

    Rashmika Mandanna: ಎರಡು ಮಕ್ಕಳ ತಂದೆ ಮೇಲೆ ರಶ್ಮಿಕಾಗೆ ಕ್ರಶ್! ಯಾರ್ ಗೊತ್ತಾ ಆ ಹೀರೋ?

    ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಎಂದರೆ ಎಲ್ಲರಿಗೂ ಕ್ರಶ್. ನ್ಯಾಷನಲ್ ಕ್ರಶ್ ಆಗಿ ಗುರುತಿಸಲ್ಪಟ್ಟ ಈ ಚೆಲುವೆ ಅಂದ್ರೆ ನಾರ್ತ್ ಟು ಸೌತ್ ಎಲ್ಲರಿಗೂ ಕ್ರಶ್. ಆದರೆ ಈ ಚೆಲುವೆಗೆ ಯಾರ ಮೇಲೆ ಕ್ರಶ್ ಇದೆ ಗೊತ್ತಾ? ರಶ್ಮಿಕಾ ಮನಸು ಬಿದ್ದಿರುವುದು ಯಾರ ಹಿಂದೆ ಗೊತ್ತಾ?

    MORE
    GALLERIES

  • 28

    Rashmika Mandanna: ಎರಡು ಮಕ್ಕಳ ತಂದೆ ಮೇಲೆ ರಶ್ಮಿಕಾಗೆ ಕ್ರಶ್! ಯಾರ್ ಗೊತ್ತಾ ಆ ಹೀರೋ?

    ರಶ್ಮಿಕಾ ವಿಜಯ್ ದೇವರಕೊಂಡ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ರಶ್ಮಿಕಾ ಅವರ ಕ್ರಶ್ ಯಾರು? ರಶ್ಮಿಕಾಗೆ ಕೋಟಿಗಟ್ಟಲೆ ಅಭಿಮಾನಿಗಳಿದ್ದರೂ ರಶ್ಮಿಕಾ ಸ್ವತಃ ತಮಿಳು ಚಿತ್ರರಂಗದ ಸೂಪರ್‌ಸ್ಟಾರ್ ವಿಜಯ್ ಜೋಸೆಫ್, ಅಂದರೆ ದಳಪತಿ ವಿಜಯ್ ಅವರೊಂದಿಗೆ ಕೆಲಸ ಮಾಡುವ ಕನಸು ಹೊಂದಿದ್ದರು. ವಿಜಯ್ ಮದುವೆಯಾಗಿ ಎರಡು ಮಕ್ಕಳ ತಂದೆ.

    MORE
    GALLERIES

  • 38

    Rashmika Mandanna: ಎರಡು ಮಕ್ಕಳ ತಂದೆ ಮೇಲೆ ರಶ್ಮಿಕಾಗೆ ಕ್ರಶ್! ಯಾರ್ ಗೊತ್ತಾ ಆ ಹೀರೋ?

    ತಮಿಳು ಸ್ಟಾರ್ ನಟ ವಿಜಯ್ ಅಂದ್ರೆ ರಶ್ಮಿಕಾಗೆ ಇಷ್ಟ. ಅವರ ಜೊತೆ ಸಿನಿಮಾ ಮಾಡೋಕೂ ಇಷ್ಟವಂತೆ. ಅವರ ಕನಸು ಹಾಗೂ ಇಷ್ಟ ಎರಡೂ ನೆರವೇರಿದೆ. ನಟಿ ವಾರಿಸು ಸಿನಿಮಾದಲ್ಲಿ ವಿಜಯ್ ಜೊತೆ ಜೋಡಿಯಾಗಿ ಭರ್ಜರಿಯಾಗಿ ನಟಿಸಿದ್ದಾರೆ. ಸಿನಿಮಾ ಕೂಡಾ ಹಿಟ್ ಆಗಿದೆ.

    MORE
    GALLERIES

  • 48

    Rashmika Mandanna: ಎರಡು ಮಕ್ಕಳ ತಂದೆ ಮೇಲೆ ರಶ್ಮಿಕಾಗೆ ಕ್ರಶ್! ಯಾರ್ ಗೊತ್ತಾ ಆ ಹೀರೋ?

    ದಕ್ಷಿಣ ಇಂಡಸ್ಟ್ರಿಯ ಖ್ಯಾತ ನಟಿ ರಶ್ಮಿಕಾ ಮಂದಣ್ಣ ಅವರು ದಳಪತಿ ವಿಜಯ್, ರಶ್ಮಿಕಾ ಮಂದಣ್ಣ ಅವರ ಕ್ರಶ್. ಅವರೊಂದಿಗೆ ನಟಿಸುವ ಆಸೆ ಹೊಂದಿದ್ದರು ರಶ್ಮಿಕಾ ಮಂದಣ್ಣ. ಈ ವಿಚಾರವನ್ನು ರಶ್ಮಿಕಾ ಒಂದಲ್ಲ ಹಲವಾರು ಸಂದರ್ಭಗಳಲ್ಲಿ ಈ ಹೇಳಿದ್ದಾರೆ ಕೂಡಾ.

    MORE
    GALLERIES

  • 58

    Rashmika Mandanna: ಎರಡು ಮಕ್ಕಳ ತಂದೆ ಮೇಲೆ ರಶ್ಮಿಕಾಗೆ ಕ್ರಶ್! ಯಾರ್ ಗೊತ್ತಾ ಆ ಹೀರೋ?

    ‘ಭೀಷ್ಮ’ಸಿನಿಮಾ ಪ್ರಚಾರದ ವೇಳೆಯೂ ರಶ್ಮಿಕಾ ಮಂದಣ್ಣ ಈ ವಿಚಾರವನ್ನು ಹೇಳಿದ್ದರು. ಇದಲ್ಲದೆ, ರಶ್ಮಿಕಾ ಅವರು ತಮಿಳು ಸಂಸ್ಕೃತಿಯಿಂದ ಪ್ರಭಾವಿತರಾಗಿದ್ದಾರೆ. ಆದರೆ ವಿಜಯ್ ಅಂದ್ರೆ ರಶ್ಮಿಕಾಗೆ ಕ್ರಶ್ ಇದ್ದರೂ ವಿಜಯ್ ಈಗಾಗಲೇ ಎರಡು ಮಕ್ಕಳ ತಂದೆ.

    MORE
    GALLERIES

  • 68

    Rashmika Mandanna: ಎರಡು ಮಕ್ಕಳ ತಂದೆ ಮೇಲೆ ರಶ್ಮಿಕಾಗೆ ಕ್ರಶ್! ಯಾರ್ ಗೊತ್ತಾ ಆ ಹೀರೋ?

    ರಶ್ಮಿಕಾ ಮಂದಣ್ಣ ಅವರು ಸದ್ಯ ಹಲವಾರು ಪ್ರಾಜೆಕ್ಟ್​ಗಳಲ್ಲಿ ಬ್ಯುಸಿಯಾಗಿದ್ದಾರೆ. ನಟಿ ಪುಷ್ಪಾ 2 ಸಿನಿಮಾದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.

    MORE
    GALLERIES

  • 78

    Rashmika Mandanna: ಎರಡು ಮಕ್ಕಳ ತಂದೆ ಮೇಲೆ ರಶ್ಮಿಕಾಗೆ ಕ್ರಶ್! ಯಾರ್ ಗೊತ್ತಾ ಆ ಹೀರೋ?

    ರಶ್ಮಿಕಾ ಮಂದಣ್ಣ ವಾರಿಸು ಸಿನಿಮಾದಲ್ಲಿ ವಿಜಯ್ ದೇವರಕೊಂಡ ಜೊತೆ ನಟಿಸಿ ಸೂಪರ್ ಹಿಟ್ ಆದರು. ಕಾಲಿವುಡ್​ನಲ್ಲಿ ಇದು ರಶ್ಮಿಕಾ ಅವರ ಎರಡನೇ ಸಿನಿಮಾ. ರಶ್ಮಿಕಾ ಅವರು ತಮಿಳಿನಲ್ಲಿ ಮೊದಲ ಸಿನಿಮಾ ಮಾಡಿದ್ದು ಕಾರ್ತಿ ಜೊತೆ. ಆ ಸಿನಿಮಾ ಹೆಸರು ಸುಲ್ತಾನ್.

    MORE
    GALLERIES

  • 88

    Rashmika Mandanna: ಎರಡು ಮಕ್ಕಳ ತಂದೆ ಮೇಲೆ ರಶ್ಮಿಕಾಗೆ ಕ್ರಶ್! ಯಾರ್ ಗೊತ್ತಾ ಆ ಹೀರೋ?

    ರಶ್ಮಿಕಾ ಅವರು ಬಾಲಿವುಡ್​ನಲ್ಲಿ ಗುಡ್ ಬೈ ಹಾಗೂ ಮಿಷನಗ್ ಮಜ್ನು ಸಿನಿಮಾ ಮಾಡಿದ್ದಾರೆ. ಗುಡ್ ಬೈ ಸಿನಿಮಾ ಹಿಟ್ ಆಗದಿದ್ದರೂ ಮಿಷನ್ ಮಜ್ನು ಸಿನಿಮಾ ಸೂಪರ್ ಹಿಟ್ ಆಗಿದೆ. ಇದು ಒಟಿಟಿಯಲ್ಲಿ ಡೈರೆಕ್ಟ್ ರಿಲೀಸ್ ಆಯಿತು.

    MORE
    GALLERIES