Rashmika Mandanna: ಬೆಂಗಳೂರಿಗೆ ಬಂದ್ರೆ ರಶ್ಮಿಕಾ ಈ ದೇವಸ್ಥಾನಕ್ಕೆ ಹೋಗದೇ ಇರಲ್ವಂತೆ - ಇಲ್ಲಿದೆ ನೋಡಿ ಫೋಟೋ

Sandalwood: ರಶ್ಮಿಕಾ ಮಂದಣ್ಣ ಇತ್ತೀಚೆಗೆ ಬೆಂಗಳೂರಿನಲ್ಲಿ ಗಣಪತಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಪುಷ್ಪಾ ನಟಿ ಸಾಂಪ್ರದಾಯಿಕ ಉಡುಗೆಯಲ್ಲಿ ಬಹಳ ಸುಂದರವಾಗಿ ಕಾಣುತ್ತಿದ್ದರು. ದೇವಸ್ಥಾನಕ್ಕೆ ಭೇಟಿ ನೀಡಿದ ಫೋಟೋವನ್ನು ಹಂಚಿಕೊಂಡ ಅವರು, "ಬೆಂಗಳೂರಿನಲ್ಲಿ ನನ್ನ ಪ್ರಯಾಣ ಯಾವಾಗಲೂ ಗಣಪನೊಂದಿಗೆ ಪ್ರಾರಂಭವಾಗುತ್ತದೆ ಎಂದಿದ್ದಾರೆ.

First published: