Rashmika Mandanna: ಮೈಕಲ್ ಜಾಕ್ಸನ್ ತರಹ ಕಾಣ್ತಿದ್ದೀರಿ! ರಶ್ಮಿಕಾ ಲುಕ್ ನೋಡಿ ನೆಟ್ಟಿಗರಿಂದ ಟ್ರೋಲ್

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಹೊಸ ರೀತಿಯ ಫೋಟೋ ಶೂಟ್‌ನಲ್ಲಿ ಹೊಳೆಯುತ್ತಿದ್ದಾರೆ. ಹಾರ್ಪರ್ಸ್‌ ಬಜಾರ್ ಕವರ್ ಪೇಜ್‌ಗೆ ಮಾಡಿಸಿರೋ ಈ ಫೋಟೋಗಳಲ್ಲಿ ರಶ್ಮಿಕಾ ಮಂದಣ್ಣ ಸ್ಪೆಷಲ್ ಆಗಿ ಮತ್ತು ಬೇರೆ ರೀತಿಯಲ್ಲಿಯೇ ಕಾಣಿಸಿಕೊಳ್ಳುತ್ತಿದ್ದಾರೆ.

  • News18 Kannada
  • |
  •   | Bangalore [Bangalore], India
First published:

  • 18

    Rashmika Mandanna: ಮೈಕಲ್ ಜಾಕ್ಸನ್ ತರಹ ಕಾಣ್ತಿದ್ದೀರಿ! ರಶ್ಮಿಕಾ ಲುಕ್ ನೋಡಿ ನೆಟ್ಟಿಗರಿಂದ ಟ್ರೋಲ್

    ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಹೊಸ ರೀತಿಯ ಫೋಟೋ ಶೂಟ್‌ನಲ್ಲಿ ಹೊಳೆಯುತ್ತಿದ್ದಾರೆ. ಹಾರ್ಪರ್ಸ್‌ ಬಜಾರ್ ಕವರ್ ಪೇಜ್‌ಗೆ ಮಾಡಿಸಿರೋ ಈ ಫೋಟೋಗಳಲ್ಲಿ ರಶ್ಮಿಕಾ ಮಂದಣ್ಣ ಸ್ಪೆಷಲ್ ಆಗಿ ಮತ್ತು ಬೇರೆ ರೀತಿಯಲ್ಲಿಯೇ ಕಾಣಿಸಿಕೊಳ್ಳುತ್ತಿದ್ದಾರೆ.

    MORE
    GALLERIES

  • 28

    Rashmika Mandanna: ಮೈಕಲ್ ಜಾಕ್ಸನ್ ತರಹ ಕಾಣ್ತಿದ್ದೀರಿ! ರಶ್ಮಿಕಾ ಲುಕ್ ನೋಡಿ ನೆಟ್ಟಿಗರಿಂದ ಟ್ರೋಲ್

    ರಶ್ಮಿಕಾ ಮಂದಣ್ಣ ಕನ್ನಡ ಸಿನಿಮಾರಂಗದಿಂದ ದೂರವೇ ಉಳಿದು ಬಿಟ್ಟಿದ್ದಾರೆ ಬಿಡಿ. ಕನ್ನಡದ ಯಾವುದೇ ಸಿನಿಮಾಗಳನ್ನ ರಶ್ಮಿಕಾ ಮಂದಣ್ಣ ಒಪ್ಪಿಕೊಳ್ತಾನೇ ಇಲ್ಲ ಅನ್ನೋ ಮಟ್ಟಿಗೆ ಟಾಕ್ ಜಾರಿಯಲ್ಲಿ ಇದೆ. ಆದರೆ ಈ ಬಗ್ಗೆ ಯಾರೂ ಎಲ್ಲೂ ಓಪನ್ ಆಗಿ ಹೇಳಿಕೊಂಡಿಲ್ಲ.

    MORE
    GALLERIES

  • 38

    Rashmika Mandanna: ಮೈಕಲ್ ಜಾಕ್ಸನ್ ತರಹ ಕಾಣ್ತಿದ್ದೀರಿ! ರಶ್ಮಿಕಾ ಲುಕ್ ನೋಡಿ ನೆಟ್ಟಿಗರಿಂದ ಟ್ರೋಲ್

    ರಶ್ಮಿಕಾ ಮಂದಣ್ಣ ಸಿನಿಮಾ ಜೀವನ ಈಗ ಟಾಲಿವುಡ್ ಪುಷ್ಪ-2 ಚಿತ್ರದ ವರೆಗೂ ಓಡ್ತಿದೆ. ಮುಂದೇ ಏನೂ ಅನ್ನೋದು ಗೊತ್ತಿಲ್ಲ. ಆದರೆ ರಶ್ಮಿಕಾ ಮಂದಣ್ಣ ಸದ್ಯ ಮಾರ್ಕೆಟ್‌ನಲ್ಲಿ ಓಡ್ತಿದ್ದಾರೆ. ಓಡುತ್ತಲೇ ಬೇಡಿಕೆಯನ್ನ ಉಳಿಸಿಕೊಂಡು ಮುನ್ನುಗುತ್ತಿದ್ದಾರೆ.

    MORE
    GALLERIES

  • 48

    Rashmika Mandanna: ಮೈಕಲ್ ಜಾಕ್ಸನ್ ತರಹ ಕಾಣ್ತಿದ್ದೀರಿ! ರಶ್ಮಿಕಾ ಲುಕ್ ನೋಡಿ ನೆಟ್ಟಿಗರಿಂದ ಟ್ರೋಲ್

    ರಶ್ಮಿಕಾ ಮಂದಣ್ಣ ಇದೀಗ ಕಾಣಿಸಿಕೊಂಡಿರೋ ಫೋಟೋಗಳು ಸ್ಪೆಷಲ್ ಆಗಿಯೇ ಬಂದಿವೆ. ಹಾರ್ಪರ್ಸ್‌ ಬಜಾರ್ ಅನ್ನೋದು ಒಂದು ರೀತಿ ಫ್ಯಾಷನ್ ಜಗತ್ತಿನ ಹೊಸ ಲೋಕವೇ ಸರಿಯೇನೋ, ಈ ಒಂದು ಹಾರ್ಪರ್ಸ್‌ ಬಜಾರ್‌ನ ಕವರ್ ಪೇಜ್‌ಗೆ ರಶ್ಮಿಕಾ ಮಂದಣ್ಣ ಫೋಟೋ ಶೂಟ್ ಮಾಡಿಸಿದ್ದಾರೆ.

    MORE
    GALLERIES

  • 58

    Rashmika Mandanna: ಮೈಕಲ್ ಜಾಕ್ಸನ್ ತರಹ ಕಾಣ್ತಿದ್ದೀರಿ! ರಶ್ಮಿಕಾ ಲುಕ್ ನೋಡಿ ನೆಟ್ಟಿಗರಿಂದ ಟ್ರೋಲ್

    ಹಾರ್ಪರ್ಸ್‌ ಬಜಾರ್‌ನ ಈ ಒಂದು ವಿಶೇಷ ಫೋಟೊ ಶೂಟ್‌ನ ಒಂದಷ್ಟು ಫೋಟೋಗಳನ್ನ ಸ್ವತಃ ರಶ್ಮಿಕಾ ಮಂದಣ್ಣ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    MORE
    GALLERIES

  • 68

    Rashmika Mandanna: ಮೈಕಲ್ ಜಾಕ್ಸನ್ ತರಹ ಕಾಣ್ತಿದ್ದೀರಿ! ರಶ್ಮಿಕಾ ಲುಕ್ ನೋಡಿ ನೆಟ್ಟಿಗರಿಂದ ಟ್ರೋಲ್

    ನಟಿ ರಶ್ಮಿಕಾ ಮಂದಣ್ಣ ಅವರ ಫೋಟೋ ನೋಡಿದ ನೆಟ್ಟಿಗರು ನೀವ್ಯಾಕೆ ಮೊದಲ ಫೋಟೋದಲ್ಲಿ ಮೈಕಲ್ ಜಾಕ್ಸನ್ ತರಹ ಕಾಣ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

    MORE
    GALLERIES

  • 78

    Rashmika Mandanna: ಮೈಕಲ್ ಜಾಕ್ಸನ್ ತರಹ ಕಾಣ್ತಿದ್ದೀರಿ! ರಶ್ಮಿಕಾ ಲುಕ್ ನೋಡಿ ನೆಟ್ಟಿಗರಿಂದ ಟ್ರೋಲ್

    ರಶ್ಮಿಕಾ ಮಂದಣ್ಣ ಹಂಚಿಕೊಂಡ ಈ ಫೋಟೋಗಳಿಗೆ ಒಳ್ಳೆ ಕಾಮೆಂಟ್ ಕೂಡ ಬಂದಿವೆ. ಕೆಟ್ಟ ಕಾಮೆಂಟ್ಸ್ ಬಂದಿರೋದು ದುರಂತವೇ ಸರಿ. ತಮ್ಮ ಮನಸ್ಸಿಗೆ ತೋಚಿದ ರೀತಿಯಲ್ಲಿ ಕೆಲವರು ಇಲ್ಲಿ ಕಾಮೆಂಟ್ ಮಾಡಿದ್ದಾರೆ.

    MORE
    GALLERIES

  • 88

    Rashmika Mandanna: ಮೈಕಲ್ ಜಾಕ್ಸನ್ ತರಹ ಕಾಣ್ತಿದ್ದೀರಿ! ರಶ್ಮಿಕಾ ಲುಕ್ ನೋಡಿ ನೆಟ್ಟಿಗರಿಂದ ಟ್ರೋಲ್

    ರಶ್ಮಿಕಾ ಮಂದಣ್ಣ ತಮ್ಮ ಈ ಒಂದು ಫೋಟೋ ಶೂಟ್ ಅಲ್ಲಿ ತುಂಬಾ ಚೆನ್ನಾಗಿಯೇ ಕಾಣಿಸುತ್ತಿದ್ದಾರೆ. ಸಿಕ್ಕಾಪಟ್ಟೆ ಬಣ್ಣ ಹಚ್ಚಿಕೊಂಡು ಕ್ಯಾಮೆರಾ ಫೇಸ್ ಮಾಡಿದ್ದಾರೆ ಅಂತ ಇಲ್ಲಿ ಅನಿಸೋದಿಲ್ಲ. ರಶ್ಮಿಕಾ ಮಂದಣ್ಣ ಇಲ್ಲಿ ಸಹಜವಾಗಿಯೇ ಕಾಣಿಸಿಕೊಂಡಂತೆನೂ ಇದೆ. ಒಟ್ಟರೆ ರಶ್ಮಿಕಾ ಈ ಫೋಟೋ ಶೂಟ್‌ಲ್ಲಿ ಸ್ಪೆಷಲ್ ಆಗಿಯೇ ಹೊಳೆಯುತ್ತಿದ್ದಾರೆ.

    MORE
    GALLERIES