Rashmika Mandanna: ಫ್ಯಾಷನ್ ವೀಕ್​ನಲ್ಲಿ ಬಿಟಿಎಸ್ ಗ್ಯಾಂಗ್​ ಜೊತೆ ನಟಿ ರಶ್ಮಿಕಾ ಮಂದಣ್ಣ

ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಪುಷ್ಪ 2 ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಅಪಾರ ಅಭಿಮಾನಿ ಬಳಗ ಹೊಂದಿರುವ ರಶ್ಮಿಕಾ ಮಂದಣ್ಣ, ಮಿಲಾನ್ ಫ್ಯಾಷನ್ ವೀಕ್ಗಾಗಿ ಇಟಲಿಗೆ ತೆರಳಿದ್ದಾರೆ.

First published:

  • 18

    Rashmika Mandanna: ಫ್ಯಾಷನ್ ವೀಕ್​ನಲ್ಲಿ ಬಿಟಿಎಸ್ ಗ್ಯಾಂಗ್​ ಜೊತೆ ನಟಿ ರಶ್ಮಿಕಾ ಮಂದಣ್ಣ

    ಇಟಲಿಯಲ್ಲಿರುವ ನಟಿ ರಶ್ಮಿಕಾ ಮಂದಣ್ಣ ಅವರು ಬಿಟಿಎಸ್ ನಾಯಕ ಕಿಮ್ ನಾಮ್​ಜೂನ್ (Kim Namjoon) ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ . ರಶ್ಮಿಕಾ ಕೂಡ ಬಿಟಿಎಸ್​  ಫ್ಯಾನ್ ಆಗಿದ್ದು, ಬಿಟಿಎಸ್​ ಗ್ಯಾಂಗ್ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ.

    MORE
    GALLERIES

  • 28

    Rashmika Mandanna: ಫ್ಯಾಷನ್ ವೀಕ್​ನಲ್ಲಿ ಬಿಟಿಎಸ್ ಗ್ಯಾಂಗ್​ ಜೊತೆ ನಟಿ ರಶ್ಮಿಕಾ ಮಂದಣ್ಣ

    ಈ ವಿಚಾರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸುದ್ದಿಯಾಗಿದ್ದು, ಇಬ್ಬರು ಜೊತೆಗಿರುವ ಫೋಟೋ ನೋಡಲು ಅಭಿಮಾನಿಗಳು ಕಾಯ್ತಿದ್ದಾರೆ. ಬಿಟಿಎಸ್ ಆರ್ಮಿಗೆ ವಿಶ್ವಾದ್ಯಂತ ಫ್ಯಾನ್ಸ್ ಇದ್ದಾರೆ. ಅನೇಕ ಗಣ್ಯರು ಕೂಡ ಸೋಶಿಯಲ್ ಮೀಡಿಯಾದಲ್ಲಿ ಅವರನ್ನು ಫಾಲೋ ಮಾಡ್ತಿದ್ದಾರೆ.

    MORE
    GALLERIES

  • 38

    Rashmika Mandanna: ಫ್ಯಾಷನ್ ವೀಕ್​ನಲ್ಲಿ ಬಿಟಿಎಸ್ ಗ್ಯಾಂಗ್​ ಜೊತೆ ನಟಿ ರಶ್ಮಿಕಾ ಮಂದಣ್ಣ

    ರಶ್ಮಿಕಾ ಕೂಡ ಬಿಟಿಎಸ್​ ಅವರ ಅಭಿಮಾನಿ. ಈಗ ಕಿಮ್ ನಾಮ್ ಜೂನ್ ಹಾಗೂ ರಶ್ಮಿಕಾ ಒಂದೇ ವೇದಿಕೆಗೆ ತೆರಳುತ್ತಿರುವುದರಿಂದ ಪರಸ್ಪರ ಇಬ್ಬರ ಭೇಟಿ ಆಗಲಿದ್ದಾರೆ. ಈ ಕ್ಷಣದ ಫೋಟೋಗಾಗಿ ರಶ್ಮಿಕಾ ಫ್ಯಾನ್ಸ್ ಕಾದಿದ್ದಾರೆ.

    MORE
    GALLERIES

  • 48

    Rashmika Mandanna: ಫ್ಯಾಷನ್ ವೀಕ್​ನಲ್ಲಿ ಬಿಟಿಎಸ್ ಗ್ಯಾಂಗ್​ ಜೊತೆ ನಟಿ ರಶ್ಮಿಕಾ ಮಂದಣ್ಣ

    ಇಟಲಿಯ ಏರ್ಪೋರ್ಟ್ ನಲ್ಲಿ ಕಿಮ್ ನಾಮ್​ಜೂನ್ ಅವರು ಕಾಣಿಸಿಕೊಂಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದೇ ವೇಳೆ ಫ್ಯಾನ್ಸ್ ಕಡೆ ತಿರುಗಿ ಅವರು ಕೈ ಬೀಸಿದ್ದಾರೆ.

    MORE
    GALLERIES

  • 58

    Rashmika Mandanna: ಫ್ಯಾಷನ್ ವೀಕ್​ನಲ್ಲಿ ಬಿಟಿಎಸ್ ಗ್ಯಾಂಗ್​ ಜೊತೆ ನಟಿ ರಶ್ಮಿಕಾ ಮಂದಣ್ಣ

    ರಶ್ಮಿಕಾ ಮಂದಣ್ಣ ಅವರು ಬಿಟಿಎಸ್ ಆರ್ಮಿಯ ದೊಡ್ಡ ಅಭಿಮಾನಿಯಾಗಿದ್ದಾತೆ. ಬಿಟಿಎಸ್ ಆರ್ಮಿ ಬಗ್ಗೆ ಈ ಹಿಂದೆ ಅನೇಕ ಕಡೆಗಳಲ್ಲಿ ಹೇಳಿಕೊಂಡಿದ್ದರು. ದಕ್ಷಿಣ ಕೊರಿಯಾದ ನಟ ಜುಂಗ್ Il-ವೂ ಮೊದಲಾದವರನ್ನು ರಶ್ಮಿಕಾ ಇಟಲಿಯಲ್ಲಿ ಭೇಟಿ ಮಾಡಿದ್ದರು.

    MORE
    GALLERIES

  • 68

    Rashmika Mandanna: ಫ್ಯಾಷನ್ ವೀಕ್​ನಲ್ಲಿ ಬಿಟಿಎಸ್ ಗ್ಯಾಂಗ್​ ಜೊತೆ ನಟಿ ರಶ್ಮಿಕಾ ಮಂದಣ್ಣ

    ರಶ್ಮಿಕಾ ಮಂದಣ್ಣ ಅವರು 2016ರಲ್ಲಿ ‘ಕಿರಿಕ್ ಪಾರ್ಟಿ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ, ಬಳಿಕ ಎರಡು ಕನ್ನಡ ಸಿನಿಮಾದಲ್ಲಿ ನಟಿಸಿದರು. ನಂತರ ಅವರು ಟಾಲಿವುಡ್​ಗೆ ಹಾರಿದ್ದಾರೆ.

    MORE
    GALLERIES

  • 78

    Rashmika Mandanna: ಫ್ಯಾಷನ್ ವೀಕ್​ನಲ್ಲಿ ಬಿಟಿಎಸ್ ಗ್ಯಾಂಗ್​ ಜೊತೆ ನಟಿ ರಶ್ಮಿಕಾ ಮಂದಣ್ಣ

    ಅಲ್ಲು ಅರ್ಜುನ್ ಜೊತೆ ಶ್ರೀವಲ್ಲಿಯಾಗಿ ಪುಷ್ಪ ಸಿನಿಮಾದಲ್ಲಿ ಮಿಂಚಿದ ರಶ್ಮಿಕಾ ಮಂದಣ್ಣ ಲೆವೆಲ್ ಬದಲಾಗಿ ಹೋಯ್ತು.ಪುಷ್ಪ ಸಿನಿಮಾ ಸೂಪರ್ ಹಿಟ್ ಆದ ಬಳಿಕ ರಶ್ಮಿಕಾ ಪ್ಯಾನ್ ಇಂಡಿಯಾ ಸ್ಟಾರ್ ಆದ್ರು ಬಾಲಿವುಡ್​ಗೆ ಹಾರಿದ ನಟಿ ರಶ್ಮಿಕಾ ಮಂದಣ್ಣ ಸಿನಿಮಾ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ.

    MORE
    GALLERIES

  • 88

    Rashmika Mandanna: ಫ್ಯಾಷನ್ ವೀಕ್​ನಲ್ಲಿ ಬಿಟಿಎಸ್ ಗ್ಯಾಂಗ್​ ಜೊತೆ ನಟಿ ರಶ್ಮಿಕಾ ಮಂದಣ್ಣ

    ಪುಷ್ಪ ಸಿನಿಮಾ ಬಳಿಕ ನಟಿ ರಶ್ಮಿಕಾ ಮಂದಣ್ಣಗೆ ಆಫರ್​ಗಳ ಸುರಿಮಳೆಯಾಗಿದೆ. ಬಿಗ್ ಬಿ ಅಮಿತಾಭ್ ಜೊತೆಯೇ ಮೊದಲ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ರಶ್ಮಿಕಾ ಮಂದಣ್ಣ ಪಾಲಾಯ್ತು. ಬಾಲಿವುಡ್ ನಲ್ಲಿ ರಶ್ಮಿಕಾ 2ನೇ ಸಿನಿಮಾ ಮಿಷನ್ ಮಜ್ನು ರಿಲೀಸ್ ಕೂಡ ರಿಲೀಸ್ ಆಗಿ ಸಕ್ಸಸ್ ಕಂಡಿದೆ.

    MORE
    GALLERIES