Rashmika Mandanna: ರಶ್ಮಿಕಾ ಮಂದಣ್ಣಗೆ ಇಲ್ಲಿಯ ಹುಡುಗರೆಂದರೆ ಅಚ್ಚುಮೆಚ್ಚು; ಬೆಂಗಳೂರಿಗೆ ಬಂದರೆ ಈ ಜಿಲ್ಲೆಗೆ ಆಕೆಯ ಭೇಟಿ ನಿಶ್ಚಿತ..!

Pogaru: ರಶ್ಮಿಕಾ ಮಂದಣ್ಣ ಪೊಗರು ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಒಂದರ ಹಿಂದೆ ಒಂದು ಸಂದರ್ಶನ ಕೊಡುತ್ತಾ ಸಿನಿಮಾಗ ಜೊತೆಗೆ ತಮ್ಮ ಇತರೆ ಅನುಭವಗಳನ್ನೂ ಹಂಚಿಕೊಳ್ಳುತ್ತಿದ್ದಾರೆ. ಅವರಿಗೆ ಕರ್ನಾಟದಲ್ಲಿ ಒಂದು ಜಿಲ್ಲೆಯ ಹುಡುಗರೆಂದರೆ ಅಚ್ಚುಮೆಚ್ಚು ಎಂದು ಹೇಳಿಕೊಂಡಿದ್ದಾರೆ. ಜೊತೆಗೆ ಬೆಂಗಳೂರಿಗೆ ಭೇಟಿ ನೀಡಿದಾಗಲೆಲ್ಲ ಈ ನಟಿ ಆ ಜಿಲ್ಲೆಯಲ್ಲಿರುವ ಮಠಕ್ಕೆ ಹೋಗಿ ಬರುತ್ತಾರಂತೆ. (ಚಿತ್ರಗಳು ಕೃಪೆ: ರಶ್ಮಿಕಾ ಮಂದಣ್ಣ ಅವರ ಅಭಿಮಾನಿಗಳ ಖಾತೆ)

First published: