Rashmika Mandanna: ಕೆಂಪು ಟೀಶರ್ಟ್​ನಲ್ಲಿ ಕಿರಿಕ್ ಚೆಲುವೆ ಸೀರಿಯಸ್ ಲುಕ್, ಸ್ವಲ್ಪ ಸ್ಮೈಲ್ ಮಾಡಮ್ಮಾ ಎಂದ ನೆಟ್ಟಿಗರು

Rashmika Mandanna : ರಶ್ಮಿಕಾ ಮಂದಣ್ಣ ಸೀತಾ ರಾಮಂ ಸಿನಿಮಾದಲ್ಲಿ ಚಿಕ್ಕ ಪಾತ್ರ ಮಾಡಿದ್ದರೂ ಈ ಪಾತ್ರದಲ್ಲಿ ಅವರ ಅಭಿನಯಕ್ಕಾಗಿ ವ್ಯಾಪಕವಾಗಿ ಮೆಚ್ಚುಗೆ ಗಳಿಸಿದ್ದಾರೆ. ಕಿರಿಕ್ ಚೆಲುವೆ ಮೊದಲ ಬಾರಿ ಡಿಫರೆಂಟಾಗಿ ಪಾತ್ರವೊಂದನ್ನು ಮಾಡಿದ್ದು ಇದು ಸಿನಿಪ್ರಿಯರಿಗೆ ಮೆಚ್ಚುಗೆಯಾಗಿದೆ. ಈಗ ನಟಿ ರೆಡ್ ಟೀಶರ್ಟ್​ನಲ್ಲಿ ಸೀರಿಯಸ್ಸಾಗಿ ಪೋಸ್ ಕೊಟ್ಟಿದ್ದಾರೆ.

First published: