Rashmika Mandanna: ಮತ್ತೆ ವೈರಲ್ ಆಯ್ತು ರಶ್ಮಿಕಾ ಮಂದಣ್ಣ ಫೋಟೋಗಳು, ಶ್ರೀವಲ್ಲಿ ನೋಡಿ ಸೂಪರ್ ಅಂದ್ರು ಫ್ಯಾನ್ಸ್

Rashmika Mandanna: ರಶ್ಮಿಕಾ ಮಂದಣ್ಣ ಕನ್ನಡದ ಚೆಲುವೆ ಈಗ ತೆಲುಗಿನ ಜೊತೆಗೆ ಪ್ಯಾನ್ ಇಂಡಿಯಾ ಲೆವೆಲ್ ನಲ್ಲೂ ಹೆಸರು ಮಾಡಿದ್ದಾರೆ. ಸುಕುಮಾರ್ ನಿರ್ದೇಶನದ 'ಪುಷ್ಪ' ಸಿನಿಮಾದಲ್ಲಿ ಶ್ರೀವಲ್ಲಿಯಾಗಿ ಮೆರೆದ ಸುಂದರಿಯ ಕೆಲ ಫೋಟೋಗಳು ಫುಲ್ ವೈರಲ್ ಆಗುತ್ತಿದೆ.

First published: