Rashmika Mandanna: ಟ್ರೆಡಿಷನಲ್ ಲುಕ್​ನಲ್ಲಿ ರಶ್ಮಿಕಾ ಮಂದಣ್ಣ, ಚೆಂದಕ್ಕಿಂತ ಚೆಂದ ಎಂದ ಅಭಿಮಾನಿಗಳು

Tollywood Actress: ರಶ್ಮಿಕಾ ಮಂದಣ್ಣ ಕನ್ನಡದ ಚೆಲುವೆ ಈಗ ತೆಲುಗಿನ ಜೊತೆಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತನ್ನ ಛಾಪು ಮೂಡಿಸುತ್ತಿದ್ದಾರೆ. ನ್ಯಾಷನಲ್ ಕ್ರಷ್ ಎಂದು ಫೇಮಸ್ ಆಗಿರುವ ಈ ನಟಿ ತಮ್ಮ ಸಾಲು ಸಾಲು ಹಿಟ್ ಚಿತ್ರಗಳ ಮೂಲಕ ಮನೆಮಾತಾಗಿದ್ದಾರೆ. ಈ ಪುಷ್ಪ ಸುಂದರಿ ಏನೂ ಮಾಡಿದರೂ ಸುದ್ದಿ ಎನ್ನುವಂತಿದೆ. ಸದ್ಯ ರಶ್ಮಿಕಾ ಸಾಂಪ್ರದಾಯಿಕ ಉಡುಗೆಯಲ್ಲಿರುವ ಫೋಟೋಗಳು ವೈರಲ್ ಆಗುತ್ತಿದೆ.

First published: