Rashmika Mandanna: ವರ್ಷದ ಕೊನೆಯಲ್ಲಿ ರಶ್ಮಿಕಾ ಸ್ಪೆಷಲ್ ಪೋಸ್ಟ್! ನಟಿಗೆ ಹೊಸ ಹೆಸರಿಟ್ಟ ಫ್ಯಾನ್ಸ್
ಕೂರ್ಗ್ ಲೇಡಿ ರಶ್ಮಿಕಾ ಮಂದಣ್ಣ ಬಗ್ಗೆ ವಿಶೇಷ ಪರಿಚಯದ ಅಗತ್ಯವಿಲ್ಲ. ಕಳೆದ ಕೆಲವು ವರ್ಷಗಳಿಂದ ತನ್ನ ನಟನೆ ಮತ್ತು ಸೌಂದರ್ಯದಿಂದ ಸೌತ್ ಸಿನಿ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ನಟಿ ಈಗ ಇಯರ್ ಎಂಡರ್ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಇದನ್ನು ನೋಡಿ ನಟಿಗೆ ಹೊಸ ಹೆಸರಿಟ್ಟಿದ್ದಾರೆ ಫ್ಯಾನ್ಸ್.
ರಶ್ಮಿಕಾ ಮಂದಣ್ಣ ಅವರು ಈಗ ಹೊಸ ಪೋಸ್ಟ್ ಶೇರ್ ಮಾಡಿದ್ದಾರೆ. ಇದು 2022ಕ್ಕೆ ವಿದಾಹ ಹೇಳಿ ಹೊಸ ವರ್ಷಕ್ಕೆ ಮೆಸೇಜ್ ಕೊಟ್ಟಿರುವ ಪೋಸ್ಟ್.
2/ 8
ಇದರಲ್ಲಿ ನಟಿ ಸುಂದರವಾದ ಬಿಳಿ ಸೀರೆ ಉಟ್ಟು ಪೋಸ್ ಕೊಟ್ಟಿದ್ದಾರೆ. ನಟಿಯ ಫೋಟೋಸ್ಗೆ 1 ಮಿಲಿಯನ್ ಲೈಕ್ಸ್ ಬಂದಿದೆ.
3/ 8
ನಟಿಯ ಫೋಟೋ ನೋಡಿದ ಅವರ ಅಭಿಮಾನಿಗಳು ಅವರಿಗೆ ಹೊಸ ಹೆಸರಿಟ್ಟಿದ್ದು ಕ್ರಶ್ಮಿಕಾ ಎಂದು ಹೆಸರಿಟ್ಟಿದ್ದಾರೆ.
4/ 8
ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಪ್ರೀತಿ ಸಿಗುತ್ತಿದೆ. ಈ ಪ್ರೀತಿಗೆ ನಾನು ಗ್ರೇಟ್ಫುಲ್. 2022ರ ಕೊನೆಯ ಕೆಲವು ದಿನಗಳು. ಹೊಸ ವರ್ಷದಲ್ಲಿ ಪ್ರೀತಿ ಮಾತ್ರ ತುಂಬಿರಲಿ. ದೇವರು ಆರೋಗ್ಯ ಹಾಗೂ ಖುಷಿಯನ್ನು ಕೊಡಲಿ ಎಂದು ಹಾರೈಸಿದಿದ್ದಾರೆ.
5/ 8
ರಶ್ಮಿಕಾ ಅವರ ಗುಡ್ಬೈ ಸಿನಿಮಾ ಬಾಲಿವುಡ್ನಲ್ಲಿ ರಿಲೀಸ್ ಆದರೂ ಅಷ್ಟಾಗಿ ಸೌಂಡ್ ಮಾಡಲಿಲ್ಲ. ಸಿನಿಮಾ ಫ್ಲಾಪ್ ಆಯಿತು.
6/ 8
ನಟಿಯ ಮಿಷನ್ ಮಜ್ನು ಸಿನಿಮಾ ರಿಲೀಸ್ ಆಗಲಿದ್ದು ಇದರಲ್ಲಿ ನಟಿ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ನಟಿಸಿದ್ದಾರೆ.
7/ 8
ಇದಲ್ಲದೆ ತೆಲುಗಿನಲ್ಲಿ ಪುಷ್ಪಾ 2ನಲ್ಲಿ ಕಾಣಿಸಿಕೊಳ್ಳಲಿದ್ದು ರಶ್ಮಿಕಾ ಅವರ ಬಹುನಿರೀಕ್ಷಿತ ಸೀಕ್ವೆಲ್ಗಾಗಿ ಜನ ಕಾಯುತ್ತಿದ್ದಾರೆ.
8/ 8
ಸದ್ಯ ನಟಿ ಕನ್ನಡದಲ್ಲಿ ಯಾವುದೆ ಸಿನಿಮಾ ಮಾಡಿಲ್ಲ. ಅದರ ಮಧ್ಯೆ ಬಾಯ್ಕಾಟ್ ಭೀತಿಯನ್ನೂ ಎದುರಿಸುತ್ತಿದ್ದಾರೆ.