Rashmika Mandanna: ಬದನೆ ಬಣ್ಣದ ಗೌನ್​ನಲ್ಲಿ ರಶ್ಮಿಕಾ ಲುಕ್! ರೆಡ್ ​ಕಾರ್ಪೆಟ್​ನಲ್ಲಿ ಹೆಜ್ಜೆ ಹಾಕಿದ ಕಿರಿಕ್ ಬ್ಯೂಟಿ

Rashmika Mandanna: ನಟಿ ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗೆ ನೈಕಾ ಫೆಮಿನಾ ಬ್ಯೂಟಿ ಅವಾರ್ಡ್ಸ್​ 2022 ಇವೆಂಟ್​ನಲ್ಲಿ ರೆಡ್ ಕಾರ್ಪೆಟ್​ ಮೇಲೆ ಹೆಜ್ಜೆ ಹಾಕಿದ್ದಾರೆ. ಅಲ್ಲಿ ನಟಿ ಬದನೆ ಬಣ್ಣದ ಗೌನ್​ನಲ್ಲಿ ಕಾಣಿಸಿಕೊಂಡಿದ್ದಾರೆ.

First published: