Rashmika Mandanna: ಫಿಟ್ನೆಸ್​ ಫೋಟೋಶೂಟ್​ನಲ್ಲಿ ಮಿಂಚಿದ ರಶ್ಮಿಕಾ ಮಂದಣ್ಣ..!

Rashmika Mandanna: ರಶ್ಮಿಕಾ ಮಂದಣ್ಣ ಎಷ್ಟು ಫಿಟ್ನೆಸ್​ ಫ್ರೀಕ್​ ಅನ್ನೋದು ಗೊತ್ತೇ ಇದೆ. ಸದಾ ಫ್ಯಾಷನ್​ ಫೋಟೋಶೂಟ್​ಗೆ ಪೋಸ್​ ಕೊಡುತ್ತಿದ್ದ ಕೊಡವತಿ ಈ ಸಲ ಫಿಟ್ನೆಸ್​ ಫೋಟೋಶೂಟ್​ನಲ್ಲಿ ಕಾಣಿಸಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ರಶ್ಮಿಕಾ ಮಂದಣ್ಣ ಅಭಿಮಾನಿಗಳ ಟ್ವಿಟರ್​ ಖಾತೆ)

First published: