ನಟಿ ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗೆ ಅವರು ಗುಡ್ ಬೈ ಸಿನಿಮಾ ಒಟಿಟಿ ರಿಲೀಸ್ ಬಗ್ಗೆ ಅಪ್ಡೇಟ್ ಕೊಟ್ಟಿದ್ದರು. ಈ ಸಂದರ್ಭ ನಟಿ ಸಖತ್ತಾಗಿರುವ ನಿಯಾನ್ ಕಲರ್ ಡ್ರೆಸ್ ಫೋಟೋಸ್ ಶೇರ್ ಮಾಡಿದ್ದಾರೆ.
2/ 7
ನಟಿ ಮಾಡರ್ನ್ ಲುಕ್ನಲ್ಲಿ ಕಾಣಿಸಿಕೊಳ್ಳುವುದು ಹೊಸದೇನಲ್ಲ. ಈ ಬಾರಿ ಮಾತ್ರ ಪ್ಯಾಂಟ್ಲೆಸ್ ಆಗಿ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದಾರೆ ಕಿರಿಕ್ ಚೆಲುವೆ.
3/ 7
ನಿಯಾನ್ ಕಲರ್ ಬ್ಲೇಜರ್ ಡ್ರೆಸ್ನಲ್ಲಿ ಕಾಣಿಸಿಕೊಂಡಿದ್ದ ನಟಿ ಅದೇ ಕಲರ್ ಮ್ಯಾಚಿಂಗ್ ಹೀಲ್ಸ್ ಧರಿಸಿದ್ದರು. ಸಿಂಪಲ್ ಮೇಕಪ್ ಮಾಡಿಕೊಂಡಿದ್ದ ನಟಿ ಕೂದಲು ಫ್ರೀಯಾಗಿ ಬಿಟ್ದಿದ್ದರು.
4/ 7
ನಟಿ ಸ್ಟೈಲಿಷ್ ಲುಕ್ನಲ್ಲಿ ಕಾಣಿಸಿಕೊಂಡಿದ್ದು ನೆಟ್ಟಿಗರು ಯಾಕೆ ಪ್ಯಾಂಟ್ ಧರಿಸಿಲ್ಲ ಎಂದು ನಟಿಯನ್ನು ಟ್ರೋಲ್ ಮಾಡಿದ್ದಾರೆ. ಆದರೂ ಫೋಟೋದಲ್ಲಿ ನಟಿಯ ಲುಕ್ ನೋಡಿ ಮೆಚ್ಚಿಕೊಂಡಿದ್ದಾರೆ.
5/ 7
ನಟಿ ಮಾಡರ್ನ್ ಡ್ರೆಸ್ ಹಾಗೂ ಎಥ್ನಿಕ್ ವೇರ್ನಲ್ಲಿ ಸುಂದರವಾಗಿ ಕಾಣಿಸುತ್ತಾರೆ. ಬಾಲಿವುಡ್ ಎಂಟ್ರಿ ನಂತರ ರಶ್ಮಿಕಾ ಸ್ವಲ್ಪ ಹೆಚ್ಚೇ ಮಾಡರ್ನ್ ಆಗಿದ್ದಾರೆ.
6/ 7
ರಶ್ಮಿಕಾ ಇನ್ನು ಪುಷ್ಪ 2 ಸಿನಿಮಾದಲ್ಲಿ ಅಲ್ಲು ಅರ್ಜುನ್ ಹಾಗೂ ತಮಿಳಿನಲ್ಲಿ ಎರಡನೇ ಸಿನಿಮಾ ವಾರಿಸುನಲ್ಲಿ ವಿಜಯ್ ಜೊತೆ ಸ್ಕ್ರೀನ್ ಶೇರ್ ಮಾಡಿಕೊಳ್ಳಲಿದ್ದಾರೆ.
7/ 7
ನಟಿ ಆಶಿಕಿ ಸಿನಿಮಾ ಸೀಕ್ವೆಲ್ನಲ್ಲಿ ಕಾರ್ತಿಕ್ ಆರ್ಯನ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಈ ಹಿಂದೆ ಕೇಳಿ ಬಂದಿತ್ತು. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಗೆ ಬಿದ್ದಿಲ್ಲ.