Rashmika Mandanna: ರಶ್ಮಿಕಾ ಮಂದಣ್ಣ ಗ್ಲಾಮರಸ್ ಲುಕ್! ಏನಮ್ಮಾ ಅವತಾರ ಎಂದ ನೆಟ್ಟಿಗರು

Rashmika Mandanna: ರಶ್ಮಿಕಾ ಮಂದಣ್ಣ ಸ್ಯಾಂಡಲ್‌ವುಡ್‌ನಿಂದ ಟಾಲಿವುಡ್ ನಂತರ ಕಾಲಿವುಡ್ ಮತ್ತು ಈಗ ಬಾಲಿವುಡ್‌ಗೆ ತಲುಪಿದ್ದಾರೆ. ನ್ಯಾಶನಲ್ ಕ್ರಶ್ ಎಂದು ಎಲ್ಲರಿಗೂ ತಿಳಿದಿರುವ ನಟಿ 'ಪುಷ್ಪಾ' ಮೂಲಕ ಪ್ಯಾನ್-ಇಂಡಿಯಾ ಮಟ್ಟದಲ್ಲಿ ತಮ್ಮ ಪವರ್ ತೋರಿಸಿದ್ದಾರೆ.

First published: