Rashmika Mandanna: ಸಿನಿಮಾ ಆಯ್ಕೆಯಲ್ಲಿ ಎಡವಿದಳಾ ಕೊಡಗಿನ ಕುವರಿ? ರಶ್ಮಿಕಾ ಬಾಲಿವುಡ್‌ ಸಿನಿಮಾ ಅರ್ಧಕ್ಕೆ ನಿಂತಿದ್ದೇಕೆ?

ಸದ್ಯ ಬಾಲಿವುಡ್‌ನಲ್ಲಿ ಪರಿಸ್ಥಿತಿ ಸರಿಯಿಲ್ಲ! ಎಷ್ಟೇ ದೊಡ್ಡ ಬಜೆಟ್ ಸಿನಿಮಾ ಮಾಡಿದ್ರೂ, ಯಾವ ದೊಡ್ಡ ಹೀರೋ ನಟಿಸಿದ್ದ ಸಿನಿಮಾಗಳೂ ಕೂಡ ಮಕಾಡೆ ಮಲಗುತ್ತಿದೆ. ಇತ್ತೀಚೆಗೆ ನಟಿ ರಶ್ಮಿಕಾ ಸಿನಿಮಾವೊಂದು ಬಾಲಿವುಡ್‌ನಲ್ಲಿ ನಿಂತು ಹೋಗಿದೆ!

First published: