Rashmika Mandanna: ಐಟಿ ದಾಳಿ ಪ್ರಕರಣ; ಇಂದು ರಶ್ಮಿಕಾ ಮಂದಣ್ಣ ವಿಚಾರಣೆಗೆ ಹಾಜರು ಕೆಲ ದಿನಗಳ ಹಿಂದಷ್ಟೇ ಕಿರಿಕ್ ಪಾರ್ಟಿ ನಟಿ ರಶ್ಮಿಕಾ ಮಂದಣ್ಣ ಮನೆ ಮೇಲೆ ಐಟಿ ದಾಳಿ ನಡೆದಿತ್ತು. ರಶ್ಮಿಕಾ ಮಂದಣ್ಣ ಅವರ ಕೊಡಗಿನ ವಿರಾಜಪೇಟೆಯಲ್ಲಿರುವ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರೀಶಿಲನೆ ನಡೆಸಿದ್ದರು.
1 / 15
ಕೆಲ ದಿನಗಳ ಹಿಂದಷ್ಟೇ ಕಿರಿಕ್ ಪಾರ್ಟಿ ನಟಿ ರಶ್ಮಿಕಾ ಮಂದಣ್ಣ ಮನೆ ಮೇಲೆ ಐಟಿ ದಾಳಿ ನಡೆದಿತ್ತು.
2 / 15
ರಶ್ಮಿಕಾ ಮಂದಣ್ಣ ಅವರ ಕೊಡಗಿನ ವಿರಾಜಪೇಟೆಯಲ್ಲಿರುವ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರೀಶಿಲನೆ ನಡೆಸಿದ್ದರು.
3 / 15
ರಶ್ಮಿಕಾ ಮಂದಣ್ಣ ಹುಟ್ಟೂರು ವಿರಾಜಪೇಟೆಯಲ್ಲಿರುವ ಮನೆಗೆ ಗರುವಾರ ಬೆಳಗ್ಗೆ ಟ್ಯಾಕ್ಸಿ ಮೂಲಕ ಆಗಮಿಸಿದ ಅಧಿಕಾರಿಗಳು ಆಕೆಯ ಕುಟುಂಬಸ್ಥರಿಗೆ ಶಾಕ್ ನೀಡಿದ್ದರು.
4 / 15
ಶುಕ್ರವಾರ ಕೂಡ ಐಟಿ ಅಧಿಕಾರಿಗಳ ಶೋಧ ಮುಂದುವರಿದಿತ್ತು.
5 / 15
ಐಟಿ ಅಧಿಕಾರಿಗಳು ಮಂಗಳವಾರ ವಿಚಾರಣೆಗೆ ಹಾಜರಾಗುವಂತೆ ರಶ್ಮಿಕಾಗೆ ನೋಟಿಸ್ ನೀಡಿದ್ದರು.
6 / 15
ಆ ಹಿನ್ನೆಲೆಯಲ್ಲಿ ಇಂದು ರಶ್ಮಿಕಾ ಮಂದಣ್ಣ ಐಟಿ ಕಚೇರಿಗೆ ತೆರಳಿ ವಿಚಾರಣೆಗೆ ಹಾಜರಾಗಲಿದ್ದಾರೆ.
7 / 15
ನಟಿ ರಶ್ಮಿಕಾ ಮಂದಣ್ಣ ಕನ್ನಡದ 'ಕಿರಿಕ್ ಪಾರ್ಟಿ' ಸಿನಿಮಾ ನಂತರ ಸಾಲು ಸಾಲು ಚಿತ್ರಗಳಲ್ಲಿ ನಟಿಸಿದ್ದಾರೆ.
8 / 15
ಒಂದು ಸಿನಿಮಾಗೆ ಕೋಟಿ ಕೋಟಿ ಸಂಭಾವನೆ ಪಡೆಯುತ್ತಿದ್ದ ಅವರು, ಸಂಭಾವನೆಯನ್ನು ಸಂಪೂರ್ಣ ಕ್ಯಾಶ್ ಮೂಲಕವೇ ಪಡೆಯುತ್ತಿದ್ದರು ಎಂಬ ಮಾತು ಕೇಳಿಬಂದಿತ್ತು.
9 / 15
ಇದೇ ಕಾರಣಕ್ಕೆ ಐಟಿ ದಾಳಿಯಾಗಿದೆ ಎನ್ನಲಾಗಿದೆ
10 / 15
ಇಂದು ಮೈಸೂರಿನಲ್ಲಿರುವ ಐಟಿ ಕಚೇರಿಗೆ ರಶ್ಮಿಕಾ ಕುಟುಂಬ ಹಾಜರಾಗಲಿದೆ
11 / 15
ಇದಕ್ಕಾಗಿ ಈಗಾಗಲೇ ರಶ್ಮಿಕಾ ತಂದೆ ಮದನ್ ಮೈಸೂರಿಗೆ ತೆರಳಿದ್ದಾರೆ.
12 / 15
ರಶ್ಮಿಕಾ ಕೂಡ ಹೈದರಾಬಾದ್ನಿಂದ ಆಗಮಿಸಲಿದ್ದಾರೆ
First published: January 21, 2020, 10:30 IST