Rashmika Mandanna: ಕೊಡಗಿನ ಕುವರಿ ಕೈಯಲ್ಲಿದೆ ಸಾಲು ಸಾಲು ಸಿನಿಮಾ! ರಶ್ಮಿಕಾ ಫುಲ್ ಬ್ಯುಸಿ

Rashmika Mandanna : ಕೂರ್ಗ್ ಚೆಲುವೆ ರಶ್ಮಿಕಾ ಮಂದಣ್ಣ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ನಟಿ ಕೆಲವು ವರ್ಷಗಳಿಂದ ತನ್ನ ನಟನೆ ಮತ್ತು ಸೌಂದರ್ಯದಿಂದ ತೆಲುಗು ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಇತ್ತೀಚೆಗಿನ ತೆಲುಗಿನ ಸೀತಾ ರಾಮಂ ಚಿತ್ರದಲ್ಲಿ ನಟಿಸಿದ್ದರು. ಚಿತ್ರವು ಉತ್ತಮ ನಿರೀಕ್ಷೆಗಳ ನಡುವೆ ಆಗಸ್ಟ್ 5 ರಂದು ವಿಶ್ವದಾದ್ಯಂತ ಬಿಡುಗಡೆಯಾಗಿ ಬ್ಲಾಕ್ ಬಸ್ಟರ್ ಹಿಟ್ ಆಯಿತು.

First published: