Rashmika Mandanna: ವಿಜಯ್​ ದೇವರಕೊಂಡ ಜತೆ ಮತ್ತೆ ಸಿನಿಮಾ ಮಾಡಲು ಕಾತರರಾಗಿದ್ದಾರೆ ರಶ್ಮಿಕಾ ಮಂದಣ್ಣ..!

Vijay Devarakonda: ಟಾಲಿವುಡ್​ನಲ್ಲಿ ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ವಿಜಯ್​ ದೇವರಕೊಂಡ (Vijay Devarakonda) ಅವರಿಗೆ ಪ್ರತ್ಯೇಕವಾದ ದೊಡ್ಡ ಅಭಿಮಾನಿ ಬಳಗವೇ ಇದೆ. ಈ ಜೋಡಿಯನ್ನು ತೆರೆ ಮೇಲೆ ಮಾತ್ರವಲ್ಲದೆ ನಿಜ ಜೀವನದಲ್ಲೂ ಒಟ್ಟಿಗೆ ನೋಡಲು ಬಯಸುವ ಅಭಿಮಾನಿಗಳೇ ಹೆಚ್ಚು. ಹೀಗಿರುವಾಗಲೇ ರಶ್ಮಿಕಾ ವಿಜಯ್​ ದೇವರಕೊಂಡ ಜತೆಗಿನ ಹೊಸ ಸಿನಿಮಾ ಕುರಿತಾಗಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ರಶ್ಮಿಕಾ ಅಭಿಮಾನಿಗಳ ಇನ್​ಸ್ಟಾಗ್ರಾಂ​ ಖಾತೆ)

First published: