ರಶ್ಮಿಕಾ ಭಾರತದ 3ನೇ ಅತ್ಯಂತ ಜನಪ್ರಿಯ ಸೆಲೆಬ್ರಿಟಿ ಆಗಿದ್ದಾರೆ. ಈ ಪಟ್ಟಿಯಲ್ಲಿ ಅಲ್ಲು ಅರ್ಜುನ್ 17 ನೇ ಸ್ಥಾನದಲ್ಲಿದ್ದರೆ, ರಶ್ಮಿಕಾ ಐಕಾನ್ ಸ್ಟಾರ್ ಅನ್ನು ಮೀರಿ ಅಪರೂಪದ ಸಾಧನೆ ಮಾಡಿದ್ದಾರೆ. ಇವರಿಬ್ಬರು ಸೇರಿ ಪುಷ್ಪ ಸಿನಿಮಾ ಮಾಡಿದ್ದಾರೆ. ರಶ್ಮಿಕಾ ಮಂದಣ್ಣ ಈ ಚಿತ್ರದಲ್ಲಿ ಶ್ರೀವಲ್ಲಿಯಾಗಿ ನಟಿಸುವ ಮೂಲಕ ಪ್ಯಾನ್ ಇಂಡಿಯಾ ಜನಪ್ರಿಯತೆಯನ್ನು ಗಳಿಸಿದರು.