Rashmika Mandanna: ಚಿತ್ರೀಕರಣದಿಂದ ಬ್ರೇಕ್ ಪಡೆದು ಮನೆಗೆ ಬಂದ ರಶ್ಮಿಕಾ ಮಂದಣ್ಣ..!
ರಶ್ಮಿಕಾ ಒಂದು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರೆ, ಮತ್ತೊಂದು ಕಡೆ ಮುಟ್ಟಿದ್ದೆಲ್ಲ ಚಿನ್ನವಾಗುತ್ತಿದೆ. ಇತ್ತೀಚೆಗಷ್ಟೆ ರಶ್ಮಿಕಾರನ್ನು 2020ರ ನ್ಯಾಷನಲ್ ಕ್ರಶ್ ಎಂದು ಘೋಷಿಸಿದೆ. ಇನ್ನು ಲಿಲ್ಲಿ ಸಹ ಸಿನಿಮಾ ಚಿತ್ರೀಕರಣದಿಂದ ಬ್ರೇಕ್ ಪಡೆದು ಮನೆಗೆ ಬಂದಿದ್ದಾರೆ. (ಚಿತ್ರಗಳು ಕೃಪೆ: ರಶ್ಮಿಕಾ ಮಂದಣ್ಣ ಇನ್ಸ್ಟಾಗ್ರಾಂ ಹಾಗೂ ಟ್ವಿಟರ್ ಖಾತೆ)
News18 Kannada | November 23, 2020, 3:38 PM IST
1/ 19
ಲಾಕ್ಡೌನ್ನಲ್ಲಿ ತುಂಬಾ ಸಮಯ ಕುಟುಂಬದೊಂದಿಗೆ ಕಳೆದಿದ್ದ ರಶ್ಮಿಕಾ ನಂತರ ಹೈದರಾಬಾದಿಗೆ ಮರಳಿದ್ದರು.
2/ 19
ಈಗ ಮತ್ತೆ ಚಿತ್ರೀಕರಣದಿಂದ ಬ್ರೇಕ್ ಪಡೆದಿರುವ ಲಿಲ್ಲಿ ಮನೆಗೆ ಮರಳಿದ್ದಾರೆ.
3/ 19
ಅಪ್ಪ, ಅಮ್ಮ ಹಾಗೂ ತಂಗಿ ಜೊತೆ ಕಾಲ ಕಳೆಯುತ್ತಿದ್ದಾರೆ.
4/ 19
ಮನೆಗೆ ಮರಳಿರುವ ವಿಷಯವನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
5/ 19
ಸಾಲು ಸಾಲು ಫೋಟೋಶೂಟ್ಗಳಲ್ಲಿ ಬ್ಯುಸಿಯಾಗಿದ್ದಾರೆ ರಶ್ಮಿಕಾ.
6/ 19
ಅಲ್ಲು ಅರ್ಜುನ್ ಜೊತೆ ನಟಿಸುತ್ತಿರುವ ಪುಷ್ಪ ಸಿನಿಮಾ ಚಿತ್ರೀಕರಣ ಸಹ ಆರಂಭವಾಗಿದೆ.
7/ 19
ರಶ್ಮಿಕಾ ತಮಿಳಿನಲ್ಲಿ ಅಭಿನಯಿಸಿರುವ ಮೊದಲ ಸಿನಿಮಾ ಸುಲ್ತಾನ್ ರಿಲೀಸ್ಗೆ ರೆಡಿಯಾಗಿದೆ.