Rashmika Mandanna: ನಾನು ಪ್ಯೂರ್ ವೆಜಿಟೇರಿಯನ್ ಎಂದಿದ್ದ ರಶ್ಮಿಕಾ ಮಂದಣ್ಣ ಕೈಯಲ್ಲಿ ಚಿಕನ್ ಪೀಸ್! ಏನಿದು ಶ್ರೀವಲ್ಲಿ ಎಂದ ನೆಟ್ಟಿಗರು

ನಟಿ ರಶ್ಮಿಕಾ ಮಂದಣ್ಣ ಒಂದಲ್ಲ ಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ. ರಶ್ಮಿಕಾ ಆಗಾಗ್ಗೆ ಟ್ರೋಲ್ಗೂ ಒಳಗಾಗುತ್ತಾರೆ. ಇದೀಗ ಶ್ರೀವಲ್ಲಿ ಚಿಕನ್ ಬರ್ಗರ್ ತಿಂದು ಟ್ರೋಲ್ ಆಗುತ್ತಿದ್ದಾರೆ. ಬರೀ ಸುಳ್ಳು ಹೇಳುವ ರಶ್ಮಿಕಾ ಎಂದು ಟ್ರೋಲ್ ಮಾಡಿದ್ದಾರೆ.

First published:

  • 18

    Rashmika Mandanna: ನಾನು ಪ್ಯೂರ್ ವೆಜಿಟೇರಿಯನ್ ಎಂದಿದ್ದ ರಶ್ಮಿಕಾ ಮಂದಣ್ಣ ಕೈಯಲ್ಲಿ ಚಿಕನ್ ಪೀಸ್! ಏನಿದು ಶ್ರೀವಲ್ಲಿ ಎಂದ ನೆಟ್ಟಿಗರು

    ಈ ಹಿಂದೆ ಸಂದರ್ಶನವೊಂದರಲ್ಲಿ ಮಾತಾಡಿದ್ದ ರಶ್ಮಿಕಾ ಮಂದಣ್ಣ ನಾನು ಸಸ್ಯಾಹಾರಿ ಎಂದು ಹೇಳಿಕೊಂಡಿದ್ದರು. ಇದೀಗ ನಾನ್ ವೆಜ್ ಬರ್ಗರ್ ತಿಂದು ಟ್ರೋಲ್ ಆಗಿದ್ದಾರೆ. ಹೇಳೋದು ಒಂದು, ಮಾಡೋದು ಒಂದು ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

    MORE
    GALLERIES

  • 28

    Rashmika Mandanna: ನಾನು ಪ್ಯೂರ್ ವೆಜಿಟೇರಿಯನ್ ಎಂದಿದ್ದ ರಶ್ಮಿಕಾ ಮಂದಣ್ಣ ಕೈಯಲ್ಲಿ ಚಿಕನ್ ಪೀಸ್! ಏನಿದು ಶ್ರೀವಲ್ಲಿ ಎಂದ ನೆಟ್ಟಿಗರು

    ವೈರಲ್ ವಿಡಿಯೋದಲ್ಲಿ ನಟಿ ರಶ್ಮಿಕಾ ಮಂದಣ್ಣ, ಪ್ರಸಿದ್ಧ ಜಂಕ್ ಫುಡ್ ಬ್ರ್ಯಾಂಡ್ ಪ್ರಚಾರ ಮಾಡಲು ಚಿಕನ್ ಬರ್ಗರ್ ತಿನ್ನುತ್ತಿದ್ದಾರೆ. ತಾನು ಸಸ್ಯಾಹಾರಿ ಎಂದು ಹೇಳಿಕೊಂಡಿದ್ದರು. ಇದೀಗ ರಶ್ಮಿಕಾ ಚಿಕನ್ ಬರ್ಗರ್ ತಿನ್ನುತ್ತಿರುವ ವಿಡಿಯೋ ವೈರಲ್ ಆದ ತಕ್ಷಣ ಟ್ರೋಲ್ ಆಗಿದ್ದಾರೆ.

    MORE
    GALLERIES

  • 38

    Rashmika Mandanna: ನಾನು ಪ್ಯೂರ್ ವೆಜಿಟೇರಿಯನ್ ಎಂದಿದ್ದ ರಶ್ಮಿಕಾ ಮಂದಣ್ಣ ಕೈಯಲ್ಲಿ ಚಿಕನ್ ಪೀಸ್! ಏನಿದು ಶ್ರೀವಲ್ಲಿ ಎಂದ ನೆಟ್ಟಿಗರು

    ಹಣಕ್ಕಾಗಿ ಅವರು ಏನು ಬೇಕಾದರೂ ಮಾಡುತ್ತಾರೆ ಎಂದು ಟ್ರೋಲ್ ಮಾಡುತ್ತಿದ್ದಾರೆ. ನೆಟಿಜನ್​ಗಳು ರಶ್ಮಿಕಾ ಮಂದಣ್ಣ ಅವರನ್ನು 'ಫೇಕ್' ಎಂದು ಕರೆಯುತ್ತಿದ್ದಾರೆ. ಸೆಲೆಬ್ರಿಟಿಗಳೂ ಹಣಕ್ಕಾಗಿ ಏನು ಬೇಕಾದ್ರೂ ಮಾಡ್ತಾರೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

    MORE
    GALLERIES

  • 48

    Rashmika Mandanna: ನಾನು ಪ್ಯೂರ್ ವೆಜಿಟೇರಿಯನ್ ಎಂದಿದ್ದ ರಶ್ಮಿಕಾ ಮಂದಣ್ಣ ಕೈಯಲ್ಲಿ ಚಿಕನ್ ಪೀಸ್! ಏನಿದು ಶ್ರೀವಲ್ಲಿ ಎಂದ ನೆಟ್ಟಿಗರು

    ನಾನ್ ವೆಜ್ ಬರ್ಗರ್ ತಿಂದ ರಶ್ಮಿಕಾ ಟ್ರೋಲ್ ಆಗಿದ್ದಲ್ಲದೆ, ಜಂಕ್ ಫುಡ್ ಬ್ರ್ಯಾಂಡ್ ಪ್ರಚಾರಕ್ಕಾಗಿಯೂ ಟ್ರೋಲ್ ಆಗುತ್ತಿದ್ದಾರೆ. ಆದರೆ ರಶ್ಮಿಕಾ ಅಭಿಮಾನಿಗಳು ನಟಿಯನ್ನು ಸಮರ್ಥಿಸಿಕೊಂಡಿದ್ದಾರೆ.

    MORE
    GALLERIES

  • 58

    Rashmika Mandanna: ನಾನು ಪ್ಯೂರ್ ವೆಜಿಟೇರಿಯನ್ ಎಂದಿದ್ದ ರಶ್ಮಿಕಾ ಮಂದಣ್ಣ ಕೈಯಲ್ಲಿ ಚಿಕನ್ ಪೀಸ್! ಏನಿದು ಶ್ರೀವಲ್ಲಿ ಎಂದ ನೆಟ್ಟಿಗರು

    ಅವರು ಕೂಡ ಮನುಷ್ಯರೇ, ಅವರಿಗೆ ಏನು ಬೇಕಾದರೂ ತಿನ್ನುವ ಸ್ವಾತಂತ್ರ್ಯ ಇದೆ. ಆಕೆಯ ವೈಯಕ್ತಿಕ ವಿಚಾರದಲ್ಲಿ ನಾವು ಮಾತನಾಡಬಾರದು ಎಂದು ರಶ್ಮಿಕಾ ಫ್ಯಾನ್ಸ್ ಕಮೆಂಟ್ ಮಾಡಿ ನಟಿಯ ಪರ ನಿಂತಿದ್ದಾರೆ.

    MORE
    GALLERIES

  • 68

    Rashmika Mandanna: ನಾನು ಪ್ಯೂರ್ ವೆಜಿಟೇರಿಯನ್ ಎಂದಿದ್ದ ರಶ್ಮಿಕಾ ಮಂದಣ್ಣ ಕೈಯಲ್ಲಿ ಚಿಕನ್ ಪೀಸ್! ಏನಿದು ಶ್ರೀವಲ್ಲಿ ಎಂದ ನೆಟ್ಟಿಗರು

    ಬೆಂಗಳೂರಿನಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದಾಗ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣ,  2016ರಲ್ಲಿ ‘ಕಿರಿಕ್ ಪಾರ್ಟಿ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಬಳಿಕ ಎರಡು ಕನ್ನಡ ಸಿನಿಮಾದಲ್ಲಿ ನಟಿಸಿದರು. ನಂತರ ಟಾಲಿವುಡ್​ಗೆ ಹಾರಿದ್ದಾರೆ

    MORE
    GALLERIES

  • 78

    Rashmika Mandanna: ನಾನು ಪ್ಯೂರ್ ವೆಜಿಟೇರಿಯನ್ ಎಂದಿದ್ದ ರಶ್ಮಿಕಾ ಮಂದಣ್ಣ ಕೈಯಲ್ಲಿ ಚಿಕನ್ ಪೀಸ್! ಏನಿದು ಶ್ರೀವಲ್ಲಿ ಎಂದ ನೆಟ್ಟಿಗರು

    ಅಲ್ಲು ಅರ್ಜುನ್ ಜೊತೆ ಶ್ರೀವಲ್ಲಿಯಾಗಿ ಪುಷ್ಪ ಸಿನಿಮಾದಲ್ಲಿ ಮಿಂಚಿದ ರಶ್ಮಿಕಾ ಮಂದಣ್ಣ ಲೆವೆಲ್ ಬದಲಾಗಿ ಹೋಯ್ತು. ಪುಷ್ಪ ಸಿನಿಮಾ ಸೂಪರ್ ಹಿಟ್ ಆದ ಬಳಿಕ ರಶ್ಮಿಕಾ ಪ್ಯಾನ್ ಇಂಡಿಯಾ ಸ್ಟಾರ್ ಆದ್ರು ಬಾಲಿವುಡ್​ಗೆ ಹಾರಿದ ನಟಿ ರಶ್ಮಿಕಾ ಮಂದಣ್ಣ ಇದೀಗ ಸಿನಿಮಾ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ.

    MORE
    GALLERIES

  • 88

    Rashmika Mandanna: ನಾನು ಪ್ಯೂರ್ ವೆಜಿಟೇರಿಯನ್ ಎಂದಿದ್ದ ರಶ್ಮಿಕಾ ಮಂದಣ್ಣ ಕೈಯಲ್ಲಿ ಚಿಕನ್ ಪೀಸ್! ಏನಿದು ಶ್ರೀವಲ್ಲಿ ಎಂದ ನೆಟ್ಟಿಗರು

    ಪುಷ್ಪ ಸಿನಿಮಾ ಬಳಿಕ ನಟಿ ರಶ್ಮಿಕಾ ಮಂದಣ್ಣಗೆ ಆಫರ್​ಗಳ ಸುರಿಮಳೆಯಾಗಿದೆ. ತಮಿಳಿನ ಸ್ಟಾರ್ ದಳಪತಿ ಜೊತೆ ವಾರಿಸು ಸಿನಿಮಾ ಮಾಡಿದ್ರು. ಬಿಗ್ ಬಿ ಅಮಿತಾಭ್ ಜೊತೆಯೇ ಬಾಲಿವುಡ್​ನ ಮೊದಲ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ರಶ್ಮಿಕಾ ಮಂದಣ್ಣ ಪಾಲಾಯ್ತು. ರಶ್ಮಿಕಾ 2ನೇ ಸಿನಿಮಾ ಮಿಷನ್ ಮಜ್ನು ಕೂಡ ರಿಲೀಸ್ ಆಗಿ ಸಕ್ಸಸ್ ಕಂಡಿದೆ.

    MORE
    GALLERIES