ಇತ್ತೀಚೆಗೆ ಸಂದರ್ಶನದಲ್ಲೊ ಮಾತನಾಡುವಾಗ ನನ್ನ ಬಳಿ ನೀವು ಎಂಥಹ ರೋಲ್ ಮಾಡಲು ಬಯಸುತ್ತೀರಿ ಎಂದು ಕೇಳಿದರು. ನಾನು ಪ್ರತಿಕ್ರಿಯಿಸಿ ನನಗೆ ತೆಲುಗು ಸಿನಿಮಾರಂಗ ಇಷ್ಟ. ನನಗಿಷ್ಟವಾಗುವಂತಹ ಪಾತ್ರ ಸಿಕ್ಕಿದರೆ ಖಂಡಿತಾ ಸಿನಿಮಾ ಮಾಡುತ್ತೇನೆ. ಒಂದು ಉದಾಹರಣೆಯನ್ನು ಹೇಳಿ ನನಗೆ ಪುಷ್ಪಾ ಸಿನಿಮಾದ ಶ್ರೀವಲ್ಲಿ ಪಾತ್ರ ತುಂಬಾ ಇಷ್ಟವಾಯಿತು. ಅಂಥಹ ಪಾತ್ರ ನನಗೆ ಸೂಟ್ ಆಗುತ್ತದೆ ಎನಿಸಿತು ಎಂದಿದ್ದಾರೆ.