Rashmika Mandanna: ವಿಜಯ್ ದೇವರಕೊಂಡ ಮನೆಯಲ್ಲೇ ರಶ್ಮಿಕಾ ವಾಸ! ಕಿರಿಕ್ ಚೆಲುವೆ ಕೊಟ್ರು ಸ್ಪಷ್ಟನೆ

ರಶ್ಮಿಕಾ ಅವರು ವಿಜಯ್ ದೇವರಕೊಂಡ ಜೊತೆ ವಾಸಿಸುತ್ತಾರೆ ಎನ್ನುವ ಸುದ್ದಿ ವೈರಲ್ ಆಗ್ತಿದ್ದಂತೆ ಕಿರಿಕ್ ಚೆಲುವೆ ಈ ಬಗ್ಗೆ ರಿಯಾಕ್ಟ್ ಮಾಡಿದ್ದಾರೆ.

First published:

 • 18

  Rashmika Mandanna: ವಿಜಯ್ ದೇವರಕೊಂಡ ಮನೆಯಲ್ಲೇ ರಶ್ಮಿಕಾ ವಾಸ! ಕಿರಿಕ್ ಚೆಲುವೆ ಕೊಟ್ರು ಸ್ಪಷ್ಟನೆ

  ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಆಗಾಗ ತಮ್ಮ ರಿಲೇಷನ್​ಶಿಪ್ ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದಾರೆ ಎಂದು ಬಹಳಷ್ಟು ಕಡೆ ಸುದ್ದಿ ಓಡಾಡುತ್ತಿದೆ. ಗೀತಾ ಗೋವಿಂದಂ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದಾಗಿನಿಂದ ಇವರ ಬಗ್ಗೆ ಸುದ್ದಿ ಬರುತ್ತಲೇ ಇದೆ.

  MORE
  GALLERIES

 • 28

  Rashmika Mandanna: ವಿಜಯ್ ದೇವರಕೊಂಡ ಮನೆಯಲ್ಲೇ ರಶ್ಮಿಕಾ ವಾಸ! ಕಿರಿಕ್ ಚೆಲುವೆ ಕೊಟ್ರು ಸ್ಪಷ್ಟನೆ

  ಇಬ್ಬರೂ ನಾವು ಜಸ್ಟ್ ಫ್ರೆಂಡ್ಸ್ ಎಂದು ಹೇಳುತ್ತಿದ್ದರೂ ಅವರ ಹೇಳಿಕೆಗೂ ಅವರ ಆ್ಯಕ್ಷನ್​ಗೂ ಮ್ಯಾಚ್ ಆಗುವುದೇ ಇಲ್ಲ. ಈ ಜೋಡಿ ಆಗಾಗ ಜೊತೆಯಾಗಿ ಕಾಣಿಸಿಕೊಳ್ಳುತ್ತಾರೆ. ಇಬ್ಬರೂ ಜೊತೆಯಾಗಿ ಜಿಮ್ ಮಾಡುವುದು, ವೆಕೇಷನ್ ಮಾಡುವುದನ್ನೂ ಮಾಡುತ್ತಾರೆ.

  MORE
  GALLERIES

 • 38

  Rashmika Mandanna: ವಿಜಯ್ ದೇವರಕೊಂಡ ಮನೆಯಲ್ಲೇ ರಶ್ಮಿಕಾ ವಾಸ! ಕಿರಿಕ್ ಚೆಲುವೆ ಕೊಟ್ರು ಸ್ಪಷ್ಟನೆ

  ಇತ್ತೀಚೆಗೆ ನಟಿ ಬರ್ತ್​ಡೇ ದಿನ ಸೆಲ್ಫಿ ವಿಡಿಯೋ ಒಂದನ್ನು ಮಾಡಿ ಅಭಿಮಾನಿಗಳ ಜೊತೆ ಮಾತನಾಡಿದ್ದಾರೆ. ಅಭಿಮಾನಿಗಳನ್ನು ಹೇಗಿದ್ದೀರಿ, ಆರಾಮಾಗಿದ್ದೀರಾ? ನೀವು ಅಷ್ಟಾಗಿ ಖುಷಿಯಾಗಿರದಿದ್ದರೆ ವರಿ ಮಾಡ್ಬೇಡಿ. ಈ ಸಮಯ ಕೂಡಾ ಕಳೆದು ಹೋಗುತ್ತದೆ ಎಂದಿದ್ದಾರೆ.

  MORE
  GALLERIES

 • 48

  Rashmika Mandanna: ವಿಜಯ್ ದೇವರಕೊಂಡ ಮನೆಯಲ್ಲೇ ರಶ್ಮಿಕಾ ವಾಸ! ಕಿರಿಕ್ ಚೆಲುವೆ ಕೊಟ್ರು ಸ್ಪಷ್ಟನೆ

  ನಟಿ ಈ ವಿಡಿಯೋ ಶೂಟ್ ಮಾಡಿದ ಹಿನ್ನೆಲೆಯಲ್ಲಿಯೇ ಈ ಹಿಂದೆ ವಿಜಯ್ ದೇವರಕೊಂಡ ಕೂಡಾ ಇದ್ದರು ಎನ್ನುವುದನ್ನು ಅಭಿಮಾನಿಗಳು ಕಂಡುಕೊಂಡಿದ್ದಾರೆ. ಅವರ ಕೊಲಾಜ್ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರಲ್ಲಿ ಅವರಿಬ್ಬರು ಇದ್ದ ಸ್ಥಳ ಒಂದೇ ಎನ್ನುವುದು ರಿವೀಲ್ ಆಗಿದೆ.

  MORE
  GALLERIES

 • 58

  Rashmika Mandanna: ವಿಜಯ್ ದೇವರಕೊಂಡ ಮನೆಯಲ್ಲೇ ರಶ್ಮಿಕಾ ವಾಸ! ಕಿರಿಕ್ ಚೆಲುವೆ ಕೊಟ್ರು ಸ್ಪಷ್ಟನೆ

  ಟ್ವಿಟರ್​ನಲ್ಲಿ ಬಂದಂತಹ ಈ ಸುದ್ದಿಯನ್ನು ನೋಡಿದ ರಶ್ಮಿಕಾ ಅವರು ಈ ಬಗ್ಗೆ ರಿಯಾಕ್ಟ್ ಮಾಡಿದ್ದಾರೆ. ಅಯ್ಯೋ ಹೆಚ್ಚು ಓವರ್​ಥಿಂಕ್ ಮಾಡ್ಬೇಡಿ ಬಾಬು ಎಂದು ರಶ್ಮಿಕಾ ಬರೆದಿದ್ದಾರೆ. ರಶ್ಮಿಕಾ ಹೀಗೆ ಹೇಳಿದ್ದರೂ ಫೋಟೋ ಸಾಕ್ಷಿ ಮಾತ್ರ ಸುಳ್ಳಲ್ಲ ಎಂದಿದ್ದಾರೆ ನೆಟ್ಟಿಗರು.

  MORE
  GALLERIES

 • 68

  Rashmika Mandanna: ವಿಜಯ್ ದೇವರಕೊಂಡ ಮನೆಯಲ್ಲೇ ರಶ್ಮಿಕಾ ವಾಸ! ಕಿರಿಕ್ ಚೆಲುವೆ ಕೊಟ್ರು ಸ್ಪಷ್ಟನೆ

  ಇತ್ತೀಚೆಗೆ ನಟಿ ಬೆಲ್ಲಂಕೊಂಡ ಜೊತೆ ಕಾಣಿಸಿಕೊಂಡ ನಂತರ ಸುದ್ದಿಯಾಗಿದ್ದರು. ನಟಿ ವಿಜಯ್ ಅವರನ್ನು ಬಿಟ್ಟು ಬೆಲ್ಲಂಕೊಂಡ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ಹಾಗೂ ರಶ್ಮಿಕಾ ಜೊತೆಯಾಗಿ ಏರ್ಪೋರ್ಟ್​ನಲ್ಲಿ ಕಾಣಿಸಿಕೊಂಡಿದ್ದರು.

  MORE
  GALLERIES

 • 78

  Rashmika Mandanna: ವಿಜಯ್ ದೇವರಕೊಂಡ ಮನೆಯಲ್ಲೇ ರಶ್ಮಿಕಾ ವಾಸ! ಕಿರಿಕ್ ಚೆಲುವೆ ಕೊಟ್ರು ಸ್ಪಷ್ಟನೆ

  ರಶ್ಮಿಕಾ ಮಂದಣ್ಣ ಪುಷ್ಪಾ 2 ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವೆಂಕಿ ಕುರುಮಲ ಜಾಗೂ ನಿತಿನ್ ಜೊತೆಗೂ ಸಿನಿಮಾ ಮಾಡಲಿದ್ದಾರೆ. ನಟಿ ರಣಬೀರ್ ಕಪೂರ್ ಜೊತೆ ಅನಿಮಲ್ ಸಿನಿಮಾದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.

  MORE
  GALLERIES

 • 88

  Rashmika Mandanna: ವಿಜಯ್ ದೇವರಕೊಂಡ ಮನೆಯಲ್ಲೇ ರಶ್ಮಿಕಾ ವಾಸ! ಕಿರಿಕ್ ಚೆಲುವೆ ಕೊಟ್ರು ಸ್ಪಷ್ಟನೆ

  ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಸಾಮಾನ್ಯ ಒಂದೇ ಟೈಮ್​ನಲ್ಲಿ ಕೆರಿಯರ್ ಆರಂಭಿಸಿದವರು. ಇಬ್ಬರೂ ಒಟ್ಟೊಟ್ಟಿಗೇ ಸಿನಿಮಾ ಮಾಡುತ್ತಾ ಟಾಲಿವುಡ್​ನಲ್ಲಿ ದೊಡ್ಡ ಕ್ರೇಜ್ ಹುಟ್ಟುಹಾಕಿದರು.

  MORE
  GALLERIES