Rashmika Mandanna: ಅಬುಧಾಬಿಗೆ ಹಾರಿದ ರಶ್ಮಿಕಾ ಮಂದಣ್ಣ, ಹೊಸ ಸಿನಿಮಾ ಒಪ್ಪಿಕೊಂಡ್ರಾ ಕಿರಿಕ್ ಸುಂದರಿ?

Rashmika Mandanna: ಕೊಡಗಿನ ಸುಂದರಿ ರಶ್ಮಿಕಾ ಮಂದಣ್ಣ ಸ್ಯಾಂಡಲ್​ವುಡ್​ನಿಂದ ಬಾಲಿವುಡ್​ವರೆಗೂ ಸದ್ದು ಮಾಡಿದ್ದಾರೆ. ತಮ್ಮ ನಟನೆಯಿಂದ ಎಲ್ಲರ ಮನ ಸೆಳೆದಿರುವ ಈ ನಟಿ ಸದ್ಯ ಅಬುಧಾಬಿಯಲ್ಲಿ ಎಂಜಾಯ್ ಮಾಡುತ್ತಿದ್ದು, ಕೆಲ ಫೋಟೋಗಳನ್ನು ಶೇರ್ ಮಾಡಿದ್ದಾರೆ.

First published: