Kantara: ಚಿತ್ರರಂಗಕ್ಕೆ ಪರಿಚಯಿಸಿದ ನಿರ್ದೇಶಕನ ಸಿನಿಮಾ ಮರೆತ್ರಾ ರಶ್ಮಿಕಾ? ಒಳ್ಳೆದೇ ಆಯ್ತು ಎಂದಿದ್ಯಾಕೆ ಕನ್ನಡಿಗರು?

Rishab Shetty: ಪ್ರಭಾಸ್​, ಅನುಷ್ಕಾ ಶೆಟ್ಟಿ, ತಮಿಳು ನಟ ಕಾರ್ತಿ, ಧನುಷ್​ ಮುಂತಾದ ಸ್ಟಾರ್​ ಕಲಾವಿದರು ಭೇಷ್​ ಎಂದಿದ್ದಾರೆ. ಆದರೆ, ತನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದ ನಿರ್ದೇಶಕನನ್ನೇ ರಶ್ನಿಕಾ ಮಂದಣ್ಣ ಮರೆತಿದ್ದಾರೆ.

First published:

  • 111

    Kantara: ಚಿತ್ರರಂಗಕ್ಕೆ ಪರಿಚಯಿಸಿದ ನಿರ್ದೇಶಕನ ಸಿನಿಮಾ ಮರೆತ್ರಾ ರಶ್ಮಿಕಾ? ಒಳ್ಳೆದೇ ಆಯ್ತು ಎಂದಿದ್ಯಾಕೆ ಕನ್ನಡಿಗರು?

    ರಾಜ್ಯದಲ್ಲಷ್ಟೇ ಅಲ್ಲದೇ ಇಡೀ ದೇಶದಲ್ಲಿ ಯಾರನ್ನ ಕೇಳಿದರೂ ಹೇಳುತ್ತಿರುವ ಒಂದೇ ಪದ ಕಾಂತಾರ. ವಿಶ್ವ ಮಟ್ಟದಲ್ಲಿ ಕನ್ನಡ ಸಿನಿಮಾ ಅಬ್ಬರ ಜೋರಾಗಿದೆ. ಈ ಬಗ್ಗೆ ಎಲ್ಲರಿಗೂ ಹೆಮ್ಮೆಯಿದೆ.

    MORE
    GALLERIES

  • 211

    Kantara: ಚಿತ್ರರಂಗಕ್ಕೆ ಪರಿಚಯಿಸಿದ ನಿರ್ದೇಶಕನ ಸಿನಿಮಾ ಮರೆತ್ರಾ ರಶ್ಮಿಕಾ? ಒಳ್ಳೆದೇ ಆಯ್ತು ಎಂದಿದ್ಯಾಕೆ ಕನ್ನಡಿಗರು?

    ‘ಕಾಂತಾರ’ (Kantara) ಸಿನಿಮಾ ಎಲ್ಲ ಕಡೆ ಧೂಳೆಬ್ಬಿಸುತ್ತಿದೆ. ಈ ಚಿತ್ರದ ಬಗ್ಗೆ ಅನೇಕ ಸೆಲೆಬ್ರಿಟಿಗಳು ಮಾತನಾಡುತ್ತಿದ್ದಾರೆ. ನಟ, ನಿರ್ದೇಶಕ ರಿಷಬ್​ ಶೆಟ್ಟಿ (Rishab Shetty) ಅವರನ್ನು ಪರಭಾಷೆಯ ನಟ-ನಟಿಯರು ಮನಸಾರೆ ಹೊಗಳಿದ್ದಾರೆ.

    MORE
    GALLERIES

  • 311

    Kantara: ಚಿತ್ರರಂಗಕ್ಕೆ ಪರಿಚಯಿಸಿದ ನಿರ್ದೇಶಕನ ಸಿನಿಮಾ ಮರೆತ್ರಾ ರಶ್ಮಿಕಾ? ಒಳ್ಳೆದೇ ಆಯ್ತು ಎಂದಿದ್ಯಾಕೆ ಕನ್ನಡಿಗರು?

    ಪ್ರಭಾಸ್​, ಅನುಷ್ಕಾ ಶೆಟ್ಟಿ, ತಮಿಳು ನಟ ಕಾರ್ತಿ, ಧನುಷ್​ ಮುಂತಾದ ಸ್ಟಾರ್​ ಕಲಾವಿದರು ಭೇಷ್​ ಎಂದಿದ್ದಾರೆ. ಆದರೆ, ತನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದ ನಿರ್ದೇಶಕನನ್ನೇ ರಶ್ಮಿಕಾ ಮಂದಣ್ಣ ಮರೆತಿದ್ದಾರೆ.

    MORE
    GALLERIES

  • 411

    Kantara: ಚಿತ್ರರಂಗಕ್ಕೆ ಪರಿಚಯಿಸಿದ ನಿರ್ದೇಶಕನ ಸಿನಿಮಾ ಮರೆತ್ರಾ ರಶ್ಮಿಕಾ? ಒಳ್ಳೆದೇ ಆಯ್ತು ಎಂದಿದ್ಯಾಕೆ ಕನ್ನಡಿಗರು?

    ರಶ್ಮಿಕಾ ಮಂದಣ್ಣ (Rashmika Mandanna) ಅವರು ಕಾಂತಾರ ಚಿತ್ರದ ಬಗ್ಗೆ ಏನೂ ಮಾತನಾಡಿಲ್ಲ. ಅದೇಕೋ ಗೊತ್ತಿಲ್ಲ, ಅವರು ಮೌನವಾಗಿದ್ದಾರೆ. ಸಿನಿಮಾ ರಿಲೀಸ್ ಆದ ಬಳಿಕ ಮಾಲ್ಟೀವ್ಸ್​ನಲ್ಲಿ ಸ್ನೇಹತ ವಿಜಯ್​ ದೇವರಕೊಂಡ ಜೊತೆ ಮಸ್ತ್​ ಎಂಜಾಯ್​ ಮಾಡುತ್ತಿದ್ದಾರೆ.

    MORE
    GALLERIES

  • 511

    Kantara: ಚಿತ್ರರಂಗಕ್ಕೆ ಪರಿಚಯಿಸಿದ ನಿರ್ದೇಶಕನ ಸಿನಿಮಾ ಮರೆತ್ರಾ ರಶ್ಮಿಕಾ? ಒಳ್ಳೆದೇ ಆಯ್ತು ಎಂದಿದ್ಯಾಕೆ ಕನ್ನಡಿಗರು?

    ಆದರೆ, ಅಲ್ಲಿಂದ ವಾಪಾಸ್​ ಆದ ಬಳಿಕ ಈ ಸಿನಿಮಾದ ಬಗ್ಗೆ ಎಲ್ಲೂ ರಶ್ಮಿಕಾ ಮಂದಣ್ಣ ಮಾತನಾಡಿಲ್ಲ. ಇದು ಕನ್ನಡಿಗರನ್ನು ಕೆರಳಿಸಿದೆ. ರಶ್ಮಿಕಾ ಮಂದಣ್ಣ ಅವರು ಸಿನಿಮಾ ಜರ್ನಿ ಆರಂಭ ಮಾಡಿದ್ದೇ ಕನ್ನಡ ಚಿತ್ರರಂಗದಿಂದ.

    MORE
    GALLERIES

  • 611

    Kantara: ಚಿತ್ರರಂಗಕ್ಕೆ ಪರಿಚಯಿಸಿದ ನಿರ್ದೇಶಕನ ಸಿನಿಮಾ ಮರೆತ್ರಾ ರಶ್ಮಿಕಾ? ಒಳ್ಳೆದೇ ಆಯ್ತು ಎಂದಿದ್ಯಾಕೆ ಕನ್ನಡಿಗರು?

    ರಶ್ಮಿಕಾ ನಟಿಸಿದ್ದ ಚೊಚ್ಚಲ ಸಿನಿಮಾ ‘ಕಿರಿಕ್​ ಪಾರ್ಟಿ’ಗೆ ನಿರ್ದೇಶನ ಮಾಡಿದ್ದು ಇದೇ ರಿಷಬ್​ ಶೆಟ್ಟಿ. ಈಗ ರಿಷಬ್​ ಬಹುಬೇಡಿಕೆಯ ಸ್ಟಾರ್​ ನಟ, ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ.

    MORE
    GALLERIES

  • 711

    Kantara: ಚಿತ್ರರಂಗಕ್ಕೆ ಪರಿಚಯಿಸಿದ ನಿರ್ದೇಶಕನ ಸಿನಿಮಾ ಮರೆತ್ರಾ ರಶ್ಮಿಕಾ? ಒಳ್ಳೆದೇ ಆಯ್ತು ಎಂದಿದ್ಯಾಕೆ ಕನ್ನಡಿಗರು?

    ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಅವರು ಮಿಂಚುತ್ತಿದ್ದಾರೆ. ಇಷ್ಟೆಲ್ಲ ಆದರೂ ತಮ್ಮ ಚೊಚ್ಚಲ ಸಿನಿಮಾದ ನಿರ್ದೇಶಕನ ಯಶಸ್ಸಿನ ಬಗ್ಗೆ ರಶ್ಮಿಕಾ ಮಂದಣ್ಣ ಅವರು ಸಾರ್ವಜನಿಕವಾಗಿ ಅಥವಾ ಸೋಶಿಯಲ್​ ಮೀಡಿಯಾದಲ್ಲಿ ಈವರೆಗೂ ಏನನ್ನೂ ಮಾತನಾಡದೇ ಇರುವುದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

    MORE
    GALLERIES

  • 811

    Kantara: ಚಿತ್ರರಂಗಕ್ಕೆ ಪರಿಚಯಿಸಿದ ನಿರ್ದೇಶಕನ ಸಿನಿಮಾ ಮರೆತ್ರಾ ರಶ್ಮಿಕಾ? ಒಳ್ಳೆದೇ ಆಯ್ತು ಎಂದಿದ್ಯಾಕೆ ಕನ್ನಡಿಗರು?

    ‘ಕಾಂತಾರ’ ಸಿನಿಮಾ ಈಗ ಕರ್ನಾಟಕಕ್ಕೆ ಮಾತ್ರ ಸೀಮಿತ ಆಗಿಲ್ಲ. ಬೇರೆ ಭಾಷೆಗಳಿಗೆ ಡಬ್​ ಆಗಿ ದೇಶಾದ್ಯಂತ ಸದ್ದು ಮಾಡುತ್ತಿದೆ.

    MORE
    GALLERIES

  • 911

    Kantara: ಚಿತ್ರರಂಗಕ್ಕೆ ಪರಿಚಯಿಸಿದ ನಿರ್ದೇಶಕನ ಸಿನಿಮಾ ಮರೆತ್ರಾ ರಶ್ಮಿಕಾ? ಒಳ್ಳೆದೇ ಆಯ್ತು ಎಂದಿದ್ಯಾಕೆ ಕನ್ನಡಿಗರು?

    ಹಿಂದಿಯಲ್ಲಿ ರಿಲೀಸ್​ ಆದ ಬಳಿಕ ಉತ್ತರ ಭಾರತದಲ್ಲಿನ ಸಿನಿಪ್ರಿಯರು ಈ ಚಿತ್ರವನ್ನು ಮುಗಿಬಿದ್ದು ನೋಡಿದ್ದಾರೆ. ತೆಲುಗು ಪ್ರೇಕ್ಷಕರು ಕೂಡ ಚಿತ್ರವನ್ನು ಎಂಜಾಯ್​ ಮಾಡುತ್ತಿದ್ದಾರೆ.

    MORE
    GALLERIES

  • 1011

    Kantara: ಚಿತ್ರರಂಗಕ್ಕೆ ಪರಿಚಯಿಸಿದ ನಿರ್ದೇಶಕನ ಸಿನಿಮಾ ಮರೆತ್ರಾ ರಶ್ಮಿಕಾ? ಒಳ್ಳೆದೇ ಆಯ್ತು ಎಂದಿದ್ಯಾಕೆ ಕನ್ನಡಿಗರು?

    ಎಲ್ಲ ಭಾಷೆಗಳಿಂದ ಭರ್ಜರಿ ಕಲೆಕ್ಷನ್​ ಆಗುತ್ತಿದೆ. ಇಷ್ಟಾದರೂ ರಶ್ಮಿಕಾ ಮಂದಣ್ಣ ಕಡೆಯಿಂದ ಈ ಕನ್ನಡ ಸಿನಿಮಾದ ಬಗ್ಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

    MORE
    GALLERIES

  • 1111

    Kantara: ಚಿತ್ರರಂಗಕ್ಕೆ ಪರಿಚಯಿಸಿದ ನಿರ್ದೇಶಕನ ಸಿನಿಮಾ ಮರೆತ್ರಾ ರಶ್ಮಿಕಾ? ಒಳ್ಳೆದೇ ಆಯ್ತು ಎಂದಿದ್ಯಾಕೆ ಕನ್ನಡಿಗರು?

    ಬಾಲಿವುಡ್​​ನಲ್ಲಿ ಮೊನ್ನೆಯಷ್ಟೇ ರಿಲೀಸ್ ಆಗಿದ್ದ ರಶ್ಮಿಕಾ ಮಂದಣ್ಣ ಅಭಿನಯದ ಗುಡ್​ ಬೈ ಸಿನಿಮಾ ಕಾಂತಾರ ಮುಂದೆ ಡಲ್​ ಹೊಡೆದಿದೆ.

    MORE
    GALLERIES