Rashmika Mandanna: ಜೂನಿಯರ್​ NTR ಜೊತೆ ನಟಿಸೋಕೆ ಈ ಪಾಟಿ ದುಡ್ಡು ಕೇಳಿದ್ರಂತೆ ಕೊಡಗಿನ ಕುವರಿ!

Rashmika Mandanna: ರಶ್ಮಿಕಾ ಮಂದಣ್ಣ ಪ್ರಸ್ತುತ ಸರಣಿ ಹಿಟ್‌ಗಳ ಸವಾರಿ ಮಾಡುತ್ತಿರುವ ನಂಬರ್ ಒನ್ ನಾಯಕಿ. ಪುಷ್ಪ ಹಿಟ್‌ನೊಂದಿಗೆ ರಶ್ಮಿಕಾ ರಾಷ್ಟ್ರೀಯ ಕ್ರಶ್ ಆದರು. ಈ ಮೋಹನಾಂಗಿ ಬಾಲಿವುಡ್‌ನಲ್ಲೂ ಅವಕಾಶಗಳನ್ನು ಗಿಟ್ಟಿಸಿಕೊಂಡಿದ್ದಾಳೆ. ಎನ್​ಟಿಆರ್ 30ಕ್ಕೆ ನಾಯಕಿಯಾಗಿ ರಶ್ಮಿಕಾ ಫಿಕ್ಸ್ ಆಗಿದ್ದಾರೆ ಎಂಬುದು ಲೇಟೆಸ್ಟ್ ಸುದ್ದಿ. ಅದಕ್ಕಾಗಿ ಭಾರೀ ಸಂಭಾವನೆ ತೆಗೆದುಕೊಂಡಿದ್ದಾರಂತೆ

First published: