ನ್ಯಾಷನಲ್ ಕ್ರಶ್ ಕೈಯಲ್ಲಿ ಇದೀಗ ಸಾಲು ಸಾಲು ಸಿನಿಮಾಗಳಿವೆ. ಈ ವರ್ಷ ರಶ್ಮಿಕಾ ಅಭಿನಯದ ಮೂರು-ನಾಲ್ಕು ಸಿನಿಮಾಗಳು ಕೂಡ ರಿಲೀಸ್ ಆಗಲಿದೆ. ಇದೀಗ ರಶ್ಮಿಕಾ ರಜೆ ದಿನಗಳನ್ನು ಎಂಜಾಯ್ ಮಾಡ್ತಿದ್ದಾರೆ. ಸಮುದ್ರ ಬ್ಯಾಕ್ ಗ್ರೌಡ್ನಲ್ಲಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ.
2/ 8
ರಶ್ಮಿಕಾ ವೈಟ್ ಕ್ರಾಪ್ ಟಾಪ್ ಹಾಗೂ ಫ್ಯಾಷನ್ ಜೀನ್ಸ್ ಹಾಕಿದ್ದಾರೆ. ನ್ಯಾಷನಲ್ ಕ್ರಶ್ ಈ ಫೋಟೋಗಳನ್ನು ತಮ್ಮ ಇನ್ಟಾಗ್ರಾಮ್ ಪೇಜ್ನಲ್ಲಿ ಹಂಚಿಕೊಂಡಿದ್ದಾರೆ. ವೈಟ್ ಕ್ರಾಪ್ ಟಾಪ್ನಲ್ಲಿ ರಶ್ಮಿಕಾ ಸಖತ್ ಆಗಿ ಕಾಣಿಸಿಕೊಂಡಿದ್ದಾರೆ.
3/ 8
ಬಾಲ್ಕನಿಯಲ್ಲಿ ನಿಂತು ರಶ್ಮಿಕಾ ಪೋಸ್ ಕೊಟ್ಟಿದ್ದು, ನನ್ನ ಸ್ನೇಹಿತರು ಫೋಟೋಗೆ ಪೋಸ್ ಕೇಳಿದ್ರೆ, ನನ್ನ ಪೋಸ್ ಇದೆ ಎಂದು ನಟಿ ರಶ್ಮಿಕಾ ಮಂದಣ್ಣ ಬರೆದುಕೊಂಡಿದ್ದಾರೆ. ಶ್ರೀವಲ್ಲಿ ಶಕ್ತಿ ಪ್ರದರ್ಶನದ ಫೋಟೋಗೆ ಲೈಕ್ಗಳ ಸುರಿಮಳೆಯಾಗಿದೆ.
4/ 8
ಇನ್ನು ರಶ್ಮಿಕಾ ತೊಟ್ಟ ಈ ವೈಟ್ ಕ್ರಾಪ್ ಟಾಪ್ ಬೆಲೆ ಕೇಳಿದ್ರೆ ನಿಜಕ್ಕೂ ಬೆಚ್ಚಿಬೀಳ್ತೀರಾ. ಹೌದು ರಶ್ಮಿಕಾ ಹಾಕಿರುವ ಈ ಕ್ರಾಪ್ ಟಾಪ್ ಬೆಲೆ ಸಾವಿರ, ಹತ್ತು ಸಾವಿರ ಅಲ್ಲ, 2 ಲಕ್ಷ ರೂಪಾಯಿ. ಇದರ ಬೆಲೆ ಕೇಳಿದ ಜನ ಈ ತುಂಡು ಉಡುಗೆಗೆ ಇಷ್ಟೋಂದು ಬೆಲೆನಾ ಅಂತಿದ್ದಾರೆ.
5/ 8
ಸಾಲು ಸಾಲು ಸಿನಿಮಾ ಆಫರ್ಗಳು ಶ್ರೀವಲ್ಲಿ ಕೈ ಸೇರಿದೆ. ಈ ಫುಲ್ ಬ್ಯುಸಿ ಆಗಿರೋ ಸ್ಟಾರ್ ನಟಿ ರಶ್ಮಿಕಾ ಸೋಶಿಯಲ್ ಮೀಡಿಯಾದಲ್ಲೂ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಬೆಂಗಳೂರಿನಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದಾಗ ಮಾಡೆಲಿಂಗ್ ಕ್ಷೇತ್ರಕ್ಕೆ ರಶ್ಮಿಕಾ ಮಂದಣ್ಣ ಕಾಲಿಟ್ಟರು
6/ 8
ರಶ್ಮಿಕಾ ಮಂದಣ್ಣ ಅವರು 2016ರಲ್ಲಿ ‘ಕಿರಿಕ್ ಪಾರ್ಟಿ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ, ಬಳಿಕ ಎರಡು ಕನ್ನಡ ಸಿನಿಮಾದಲ್ಲಿ ನಟಿಸಿದರು. ನಂತರ ಅವರು ಹಾರಿದ್ದು ಟಾಲಿವುಡ್ಗೆ ಹಾರಿದ್ದಾರೆ.
7/ 8
ಚಲೋ ಸಿನಿಮಾ ಮೂಲಕ ಟಾಲಿವುಡ್ (Tollywood) ಪ್ರವೇಶಿಸಿದ ರಶ್ಮಿಕಾ ಮಂದಣ್ಣ ಅನೇಕ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಗೀತಾ ಗೋವಿಂದಂ ಸಿನಿಮಾದಲ್ಲಿ ನಟ ವಿಜಯ್ ದೇವರಕೊಂಡ (Vijay Deverakonda), ರಶ್ಮಿಕಾ ಜೋಡಿ ಟಾಲಿವುಡ್ ಜನರನ್ನು ಮೋಡಿ ಮಾಡಿತು.
8/ 8
ಅಲ್ಲು ಅರ್ಜುನ್ ಜೊತೆ ಶ್ರೀವಲ್ಲಿಯಾಗಿ ಪುಷ್ಪ ಸಿನಿಮಾದಲ್ಲಿ ಮಿಂಚಿದ ರಶ್ಮಿಕಾ ಮಂದಣ್ಣ ಲೆವೆಲ್ ಬದಲಾಗಿ ಹೋಯ್ತು. ಪುಷ್ಪ ಸಿನಿಮಾ ಸೂಪರ್ ಹಿಟ್ ಆದ ಬಳಿಕ ರಶ್ಮಿಕಾ ಪ್ಯಾನ್ ಇಂಡಿಯಾ ಸ್ಟಾರ್ ಆದ್ರು ಬಾಲಿವುಡ್ಗೆ ಹಾರಿದ ನಟಿ ರಶ್ಮಿಕಾ ಮಂದಣ್ಣ ಸಿನಿಮಾ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ.
First published:
18
Rashmika Mandanna: ಬಾಲ್ಕನಿಯಲ್ಲಿ ಶ್ರೀವಲ್ಲಿ; ರಶ್ಮಿಕಾ ಮಂದಣ್ಣ ತೊಟ್ಟ ಈ ಕ್ರಾಪ್ ಟಾಪ್ ಬೆಲೆ 2 ಲಕ್ಷ!