ಸಿನಿಮಾ ಪ್ರಚಾರದ ವೇಳೆ ರಶ್ಮಿಕಾ, ರೊಮ್ಯಾಂಟಿಕ್ ಹಾಡುಗಳನ್ನು ತೋರಿಸುವಲ್ಲಿ ಬಾಲಿವುಡ್ ಬೆಸ್ಟ್ ಎಂದು ಹೇಳಿದ್ದರು, ಸೌತ್ ಸಿನಿಮಾಗಳು ಆಗಲ್ಲ, ಸೌತ್ ನಲ್ಲಿ ಮಾಸ್ ಮಸಾಲಾ ಮತ್ತು ಐಟಂ ಸಾಂಗ್ ಗಳೇ ಹೆಚ್ಚಾಗಿರುತ್ತೆ ಎಂದು ರಶ್ಮಿಕಾ ಹೇಳಿಕೆ ನೀಡಿದ್ದು, ಸೌತ್ ಸಿನಿಮಾ ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾಗಿದ್ದರು.