Rashmika Mandanna: ಕೂಲಿಂಗ್ ಗ್ಲಾಸ್ ನಂತರ ವಿಜಯ್ ದೇವರಕೊಂಡ ಶರ್ಟ್ ಕದ್ದರಾ ರಶ್ಮಿಕಾ?

Rashmika Mandanna Maldives Trip: ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಮಾಲ್ಡೀವ್ಸ್​ನಲ್ಲಿದ್ದಾರೆ. ಈಗಾಗಲೇ ವಿಜಯ್ ಅವರ ಕೂಲಿಂಗ್ ಗ್ಲಾಸ್ ಧರಿಸಿದ ರಶ್ಮಿಕಾ ಈಗ ಶರ್ಟ್ ಧರಿಸಿದ್ದಾರೆ. ಇದೂ ವಿಜಯ್​ ಅವ್ರದ್ದಾ ಅಂತ ಕೇಳ್ತಿದ್ದಾರೆ ಫ್ಯಾನ್ಸ್.

First published: