Rashmika Mandanna: ಬ್ಲ್ಯಾಕ್ ಗೌನ್ನಲ್ಲಿ ಬಂದ ರಶ್ಮಿಕಾರನ್ನು ನೋಡಿ ಇದೇನು ಬ್ಯಾಟ್ಮ್ಯಾನ್ ಅವತಾರ ಎಂದ ನೆಟ್ಟಿಗರು
ನಟಿ ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗೆ ಝೀ ಸಿನಿಮಾ ಅವಾರ್ಡ್ಸ್ನಲ್ಲಿ ಭಾಗಿಯಾಗಿದ್ದರು. ಆ ವೇಳೆ ನಟಿ ಬ್ಲ್ಯಾಕ್ ಗೌನ್ ಧರಿಸಿದ್ದರು. ಇದನ್ನು ನೋಡಿದ ನೆಟ್ಟಿಗರು ಉರ್ಫಿ ಜಾವೇದ್ ಕಾಪಿ ಎನ್ನುತ್ತಿದ್ದಾರೆ.
ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗೆ ಝೀ ಸಿನಿ ಅವಾರ್ಡ್ಸ್ನಲ್ಲಿ ಭಾಗಿಯಾಗಿದ್ದರು. ಬಾಲಿವುಡ್ ಸ್ಟಾರ್ ಸೆಲೆಬ್ರಿಟಿಗಳು ರೆಡ್ ಕಾರ್ಪೆಟ್ನಲ್ಲಿ ಕ್ಯಾಮೆರಾಗೆ ಪೋಸ್ ಕೊಟ್ಟರು.
2/ 9
ನಟಿ ರಶ್ಮಿಕಾ ಮಂದಣ್ಣ ಅವರು ಬ್ಲ್ಯಾಕ್ ನೆಟ್ಟೆಡ್ ಗೌನ್ ಧರಿಸಿದ್ದರು. ಆಫ್ ಶೋಲ್ಡರ್ ಗೌನ್ನಲ್ಲಿ ಎರಡು ಬದಿಯಲ್ಲೂ ಉದ್ದನೆ ರೆಕ್ಕೆ ರೀತಿಯ ರಚನೆ ಇತ್ತು.
3/ 9
ಆದರೆ ನೆಟ್ಟಿಗರು ಮಾತ್ರ ರಶ್ಮಿಕಾ ಮಂದಣ್ಣ ಅವರನ್ನು ನೋಡುತ್ತಿದ್ದಂತೆ ಇದು ಉರ್ಫಿ ಜಾವೇದ್ ಅವರ ಕಾಪಿ ಎಂದು ಹೇಳಿದ್ದಾರೆ. ವಿಶೇಷ ಅಂದ್ರೆ ನಟಿ ಧರಿಸಿದ ಡ್ರೆಸ್ಗೆ ಒಂದೇ ಸೈಡ್ ಸ್ಲೀವ್ಸ್ ಇತ್ತು.
4/ 9
ಬ್ಲ್ಯಾಕ್ ಇಯರಿಂಗ್ಸ್ ಧರಿಸಿದ್ದ ರಶ್ಮಿಕಾ ಸ್ಟೈಲಿಷ್ ಹೇರ್ಸ್ಟೈಲ್ ಮಾಡಿಕೊಂಡಿದ್ದರು. ಆದರೆ ಇದಕ್ಕೆ ನೆಕ್ಲೆಸ್ ಧರಿಸಿರಲಿಲ್ಲ. ನ್ಯೂಡ್ ಲಿಪ್ಸ್ಟಿಕ್ ಹಚ್ಚಿ ಕ್ಯೂಟ್ ಕಾಣಿಸಿದ್ದಾರೆ.
5/ 9
ರಶ್ಮಿಕಾ ಅವರ ಫೋಟೋಗಳನ್ನು ಅವರ ಅಭಿಮಾನಿಗಳು ಶೇರ್ ಮಾಡಿದ್ದಾರೆ. ನಟಿಯ ಗೌನ್ ನೋಡಿ ಕೆಲವರಂತೂ ಇದೇನಿದು ಬ್ಯಾಟ್ ಮ್ಯಾನ್ ಅವತಾರಾ ಎಂದು ಟ್ರೋಲ್ ಮಾಡಿದ್ದಾರೆ.
6/ 9
ಅಸಲಿಗೆ ನಟಿಯ ಡ್ರೆಸ್ ಸ್ಟೈಲಿಷ್ ಆಗಿದೆ. ರೆಡ್ ಕಾರ್ಪೆಟ್ನಲ್ಲಿ ನಟಿ ಕಂಪ್ಲೀಟ್ ಬ್ಲ್ಯಾಕ್ ಗೌನ್ ಧರಿಸಿ ಪೋಸ್ ಕೊಟ್ಟಾಗ ಸಖತ್ ಕ್ಯೂಟ್ ಆಗಿ ಕಾಣಿಸಿದ್ದಾರೆ.
7/ 9
ನಟಿ ರಶ್ಮಿಕಾ ಅವರು ಅವಾರ್ಡ್ ಕೂಡಾ ಪಡೆದುಕೊಂಡಿದ್ದು ಸುಂದರವಾದ ತಮ್ಮ ಅವಾರ್ಡ್ ಕೈಯಲ್ಲಿ ಹಿಡಿದು ಅದರತ್ತ ಪೌಟ್ ಮಾಡಿ ಪೋಸ್ ಕೊಟ್ಟಿದ್ದಾರೆ.
8/ 9
ರಶ್ಮಿಕಾ ಅವರನ್ನು ಹೊರತುಪಡಿಸಿ ಅಷ್ಟಾಗಿ ಸೌತ್ ಸ್ಟಾರ್ಗಳು ಕಂಡುಬರಲಿಲ್ಲ. ಬಾಲಿವುಡ್ನಿಂದ ಸ್ಟಾರ್ ನಟಿಯರ ದಂಡೇ ಕಾರ್ಯಕ್ರಮಕ್ಕೆ ಬಂದಿತ್ತು.
9/ 9
ತಮ್ಮ ಅವಾರ್ಡ್ ಫೋಟೋ ಶೇರ್ ಮಾಡಿದ ನಟಿ ಝೀ ಸಿನಿ ಅವಾರ್ಡ್ಸ್ಗೆ ಧನ್ಯವಾದ ಹೇಳಿದ್ದಾರೆ. ಇನ್ಸ್ಟಾ ಸ್ಟೋರಿಯಲ್ಲಿ ಫೋಟೋ ಪೋಸ್ಟ್ ಮಾಡಿದ್ದಾರೆ.
First published:
19