Rashmika Mandanna: ಫ್ರೆಂಡ್​ ಮದ್ವೆಯಲ್ಲಿ ರಶ್ಮಿಕಾ ಫುಲ್​ ಬ್ಯುಸಿ, ಈ ಸಲ ಎಷ್ಟು ಚೆಂದದ ಸೀರೆ ಉಟ್ಟು ರೆಡಿಯಾಗಿದ್ದಾರೆ ನೋಡಿ ಕೊಡಗಿನ ಕುವರಿ

Rashmika Mandanna: ಸ್ಯಾಂಡಲ್​ವುಡ್​ನಿಂದ ಬಾಲಿವುಡ್​ ವರೆಗೂ ಕೊಡಗಿನ ಕುವರಿ ರಶ್ಮಿಕಾದ ಹವಾ. ಅವರು ಏನೇ ಮಾಡ್ಲಿ, ಎಲ್ಲಿಗೆ ಹೋಗ್ಲಿ ಸುದ್ದಿ ಎನ್ನಬಹುದು. ಇದೀಗ ಅವರ ಮತ್ತೊಂದಿಷ್ಟು ಕ್ಯೂಟ್ ಫೋಟೋಗಳು ವೈರಲ್ ಆಗುತ್ತಿದ್ದು, ಆ ಫೋಟೋಗಳು ಇಲ್ಲಿದೆ.

First published:

  • 18

    Rashmika Mandanna: ಫ್ರೆಂಡ್​ ಮದ್ವೆಯಲ್ಲಿ ರಶ್ಮಿಕಾ ಫುಲ್​ ಬ್ಯುಸಿ, ಈ ಸಲ ಎಷ್ಟು ಚೆಂದದ ಸೀರೆ ಉಟ್ಟು ರೆಡಿಯಾಗಿದ್ದಾರೆ ನೋಡಿ ಕೊಡಗಿನ ಕುವರಿ

    ರಶ್ಮಿಕಾ ಮಂದಣ್ಣ ಫುಲ್ ಬ್ಯುಸಿ ಇರುವ ನಟಿಯಲ್ಲಿ ಒಬ್ಬರು. ಒಂದೆಲ್ಲಾ ಒಂದು ಸಿನಿಮಾದಲ್ಲಿ ಬ್ಯುಸಿ ಇರುತ್ತಾರೆ. ಇದೀಗ ಅವರು ಗೆಳತಿಯ ಮದುವೆಯಲ್ಲಿ ಮಿಂಚುತ್ತಿದ್ದು, ಅದರ ಫೋಟೋಗಳು ವೈರಲ್ ಆಗುತ್ತೇವೆ.

    MORE
    GALLERIES

  • 28

    Rashmika Mandanna: ಫ್ರೆಂಡ್​ ಮದ್ವೆಯಲ್ಲಿ ರಶ್ಮಿಕಾ ಫುಲ್​ ಬ್ಯುಸಿ, ಈ ಸಲ ಎಷ್ಟು ಚೆಂದದ ಸೀರೆ ಉಟ್ಟು ರೆಡಿಯಾಗಿದ್ದಾರೆ ನೋಡಿ ಕೊಡಗಿನ ಕುವರಿ

    ಇತ್ತೀಚೆಗೆ ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ಬರ್ತ್ ಡೇ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದ ಸುಂದರಿ, ಅವರ ಡ್ರೆಸ್ ಹಾಗೂ ಲುಕ್ ಮೂಲಕ ಸುದ್ದಿಯಲ್ಲಿದ್ದರು.

    MORE
    GALLERIES

  • 38

    Rashmika Mandanna: ಫ್ರೆಂಡ್​ ಮದ್ವೆಯಲ್ಲಿ ರಶ್ಮಿಕಾ ಫುಲ್​ ಬ್ಯುಸಿ, ಈ ಸಲ ಎಷ್ಟು ಚೆಂದದ ಸೀರೆ ಉಟ್ಟು ರೆಡಿಯಾಗಿದ್ದಾರೆ ನೋಡಿ ಕೊಡಗಿನ ಕುವರಿ

    ಇನ್ನು ಕಳೆದ ತಿಂಗಳಷ್ಟೇ ಗೆಳತಿಯಲ್ಲಿ ಮದುವೆಯಲ್ಲಿ ಭಾಗವಹಿಸಿದ್ದ ಪುಷ್ಪ ನಟಿ, ಈಗ ಮತ್ತೆ ಮತ್ತೊಬ್ಬ ಗೆಳತಿಯ ಮದುವೆಯಲ್ಲಿ ಭಾಗವಹಿಸಲು ಬೆಂಗಳೂರಿಗೆ ಬಂದಿದ್ದಾರೆ.

    MORE
    GALLERIES

  • 48

    Rashmika Mandanna: ಫ್ರೆಂಡ್​ ಮದ್ವೆಯಲ್ಲಿ ರಶ್ಮಿಕಾ ಫುಲ್​ ಬ್ಯುಸಿ, ಈ ಸಲ ಎಷ್ಟು ಚೆಂದದ ಸೀರೆ ಉಟ್ಟು ರೆಡಿಯಾಗಿದ್ದಾರೆ ನೋಡಿ ಕೊಡಗಿನ ಕುವರಿ

    ಗೆಳತಿಯ ಜೊತೆ ಹಂಚಿಕೊಂಡಿರುವ ರಶ್ಮಿಕಾ, ಗೆಳತಿ ಹಾಗೂ ಮದುವೆಯ ಗಮಡಿನ ಬಗ್ಗೆ ಸುಂದರವಾದ ನೋಟ್​ ಬರೆದು ಶುಭ ಹಾರೈಸಿದ್ದಾರೆ.

    MORE
    GALLERIES

  • 58

    Rashmika Mandanna: ಫ್ರೆಂಡ್​ ಮದ್ವೆಯಲ್ಲಿ ರಶ್ಮಿಕಾ ಫುಲ್​ ಬ್ಯುಸಿ, ಈ ಸಲ ಎಷ್ಟು ಚೆಂದದ ಸೀರೆ ಉಟ್ಟು ರೆಡಿಯಾಗಿದ್ದಾರೆ ನೋಡಿ ಕೊಡಗಿನ ಕುವರಿ

    ನೀವಿಬ್ಬರು ಭೇಟಿಯಾದಗಿನಿಂದ ಮದುವೆಯಾಗುತ್ತಿರುವ ವಿಚಾರದವರೆಗೆ ಎಲ್ಲವನ್ನೂ ನೀವು ನನ್ನೊಂದಿಗೆ ಶೇರ್​ ಮಾಡಿಕೊಂಡಿದ್ದೀರಿ. ನಿಮ್ಮಿಬ್ಬರ ಇದುವರೆಗಿನ ಬದುಕಿನ ಜರ್ನಿ ನಿಜಕ್ಕೂ ಅದ್ಬುತ ಎಂದಿದ್ದಾರೆ.

    MORE
    GALLERIES

  • 68

    Rashmika Mandanna: ಫ್ರೆಂಡ್​ ಮದ್ವೆಯಲ್ಲಿ ರಶ್ಮಿಕಾ ಫುಲ್​ ಬ್ಯುಸಿ, ಈ ಸಲ ಎಷ್ಟು ಚೆಂದದ ಸೀರೆ ಉಟ್ಟು ರೆಡಿಯಾಗಿದ್ದಾರೆ ನೋಡಿ ಕೊಡಗಿನ ಕುವರಿ

    ಅಲ್ಲದೇ, ನೀವಿಬ್ಬರೂ ಎಂದರೆ ನನಗೆ ಬಹಳ ಇಷ್ಟ. ನಿಮ್ಮಿಬ್ಬರ ಈ ಹೊಸ ಬದುಕಿನಲ್ಲಿ ಎಲ್ಲವೂ ಸುಖಕರವಾಗಿರಲಿ. ನನಗೆ ಬಹಳ ಸಂತೋಷವಾಗುತ್ತಿದೆ ಎಂದು ಖುಷಿಯನ್ನು ಸಾಮಾಜಿಕ ಜಾಲಾತಾಣದಲ್ಲಿ ಹಂಚಿಕೊಂಡಿದ್ದಾರೆ.

    MORE
    GALLERIES

  • 78

    Rashmika Mandanna: ಫ್ರೆಂಡ್​ ಮದ್ವೆಯಲ್ಲಿ ರಶ್ಮಿಕಾ ಫುಲ್​ ಬ್ಯುಸಿ, ಈ ಸಲ ಎಷ್ಟು ಚೆಂದದ ಸೀರೆ ಉಟ್ಟು ರೆಡಿಯಾಗಿದ್ದಾರೆ ನೋಡಿ ಕೊಡಗಿನ ಕುವರಿ

    ಇನ್ನು ರಶ್ನಿಕಾ ಯಾವಾಗಲೂ ಸುಂದರವಾಗಿಯೇ ತಯಾರಾಗುವುದು, ಕಳೆದ ಮದುವೆಯಲ್ಲಿ ಕೂರ್ಗಿ ರೀತಿ ಸೀರೆ ಉಟ್ಟು ಮಿಂಚಿದ್ದವರು ಈ ಬಾರಿ ಸಿಂಪರ್ ರೇಷ್ಮೆ ಸೀರೆ ಉಟ್ಟು ಕಂಗೊಳಿಸುತ್ತಿದ್ದರು.

    MORE
    GALLERIES

  • 88

    Rashmika Mandanna: ಫ್ರೆಂಡ್​ ಮದ್ವೆಯಲ್ಲಿ ರಶ್ಮಿಕಾ ಫುಲ್​ ಬ್ಯುಸಿ, ಈ ಸಲ ಎಷ್ಟು ಚೆಂದದ ಸೀರೆ ಉಟ್ಟು ರೆಡಿಯಾಗಿದ್ದಾರೆ ನೋಡಿ ಕೊಡಗಿನ ಕುವರಿ

    ಅದೆಷ್ಟೇ ಬ್ಯುಸಿ ಇದ್ದರೂ ತನ್ನವರಿಗಾಗಿ ನಟಿ ಸಮಯವನ್ನು ಮೀಸಲಿಡುತ್ತಾರೆ. ಫ್ರೆಂಡ್ಸ್​, ಫ್ಯಾಮಿಲಿ ಜೊತೆ ಸಮಯ ಕಳೆಯಲು ಇಷ್ಟಪಡುತ್ಥಾರೆ.

    MORE
    GALLERIES