Rashmika Mandanna: ಗಣೇಶನಿಗೆ ಕೈ ಮುಗಿಯಲು ಎಂಥಾ ಡ್ರೆಸ್ ಹಾಕಿ ಬಂದ್ರು ರಶ್ಮಿಕಾ!? ಶ್ರೀವಲ್ಲಿ ಸಖತ್ ಟ್ರೋಲ್

ರಶ್ಮಿಕಾ ಸದ್ಯ ಬಾಲಿವುಡ್ನಲ್ಲಿ ಬ್ಯುಸಿಯಾಗಿದ್ದಾರೆ. ರಶ್ಮಿಕಾ ಮತ್ತು ಅಮಿತಾಬ್ ಬಚ್ಚನ್ ಅಭಿನಯದ ಗುಡ್ ಬೈ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಈ ಕಾರ್ಯಕ್ರಮದಲ್ಲಿ ರಶ್ಮಿಕಾ ಪಾಲ್ಗೊಂಡು ಸಂಚಲನ ಮೂಡಿಸಿದರು. ಆದರೆ ನಂತರ ಅವರು ಮುಂಬೈನ ಪ್ರಸಿದ್ಧ ಲಾಲ್ ಬಾಗ್ಚಾ ವಿನಾಯಕೋತ್ಸವಕ್ಕೆ ಭೇಟಿ ಮಾಡಿದರು.

First published: