Rashmika Mandanna: ರಶ್ಮಿಕಾ ಮಂದಣ್ಣ ಧರಿಸಿದ ಈ ಟಾಪ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಿ! ನಟಿ ಕಾಲೆಳೆದ ನೆಟ್ಟಿಗರು
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಒಂದಲ್ಲ ಒಂದು ವಿಷಯಕ್ಕೆ ಸದಾ ಸುದ್ದಿಯಲ್ಲಿತ್ತಾರೆ. ಈ ಬಾರಿ ತನ್ನ ಫ್ಯಾಷನ್, ಡ್ರೆಸ್ ವಿಚಾರಕ್ಕೆ ಚರ್ಚೆಯಾಗಿದ್ದಾರೆ. ನಟಿ ರಶ್ಮಿಕಾ ತೊಟ್ಟ ಟಾಪ್ ಬೆಲೆ ಕೇಳಿದ್ರೆ ನೀವೂ ಕೂಡ ಬೆಚ್ಚಿಬೀಳ್ತೀರಾ!
ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಬಾಲಿವುಡ್, ಟಾಲಿವುಡ್, ಕಾಲಿವುಡ್ ಸಿನಿಮಾಗಳಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ನಟಿ ಏನೇ ಮಾತಾಡಿದ್ರೂ ಸುದ್ದಿಯಾಗುತ್ತೆ, ಸನ್ನೆ ಮಾಡಿದ್ರೆ ವಿವಾದವೇ ಸೃಷ್ಟಿಯಾಗುತ್ತೆ. ಇದೀಗ ಆಕೆ ತೊಟ್ಟ ಬಟ್ಟೆ ಸೌಂಡ್ ಮಾಡ್ತಿದೆ.
2/ 9
ನಟಿ ರಶ್ಮಿಕಾ ಮಂದಣ್ಣ ಇದೀಗ 2 ಲಕ್ಷ ರೂಪಾಯಿಯ ಬೆಲೆ ಬಾಳವ ಟಾಪ್ ಧರಿಸಿ ವಿಮಾನ ನಿಲ್ದಾಣಕ್ಕೆ ಎಂಟ್ರಿ ಕೊಟ್ಟಿದ್ದಾರೆ. ನಟಿಯ ಟಾಪ್ ಬೆಲೆ ಕೇಳಿದ ನೆಟ್ಟಿಗರು ಈ ಟಾಪ್ಗೆ ಇಷ್ಟೊಂದು ಬೆಲೆನಾ ಎಂದು ಪ್ರಶ್ನೆ ಮಾಡ್ತಿದ್ದಾರೆ.
3/ 9
ಹೈದರಾಬಾದ್ನಿಂದ ಬೆಂಗಳೂರಿಗೆ ಪ್ರಯಾಣ ಮಾಡುವಾಗ ವಿಮಾನ ನಿಲ್ದಾಣದಲ್ಲಿ ರಶ್ಮಿಕಾ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡ್ರು. 2.06 ಲಕ್ಷ ರೂ. ಸಿಂಪಲ್ ಆಗಿರುವ ಟಾಪ್ ಧರಿಸಿ ಎಂಟ್ರಿ ಕೊಟ್ಟಿದ್ದಾರೆ.
4/ 9
ನಟಿ ರಶ್ಮಿಕಾ ಧರಿಸಿರುವ ಟಾಪ್ Dolce & Gabbana ಹೆಸರಿನ ಪೀಚ್ ಬಣ್ಣದ ಟಾಪ್ ಆಗಿದೆ ಇದರ ಬೆಲೆ 2 ಲಕ್ಷದ 6 ಸಾವಿರದ 336 ರೂಪಾಯಿ ಎನ್ನಲಾಗಿದೆ.
5/ 9
ಪೀಚ್ ಬಣ್ಣದ ಟಾಪ್, ನೀಲಿ ಬಣ್ಣದ ಪ್ಯಾಂಟ್ ಧರಿಸಿ ಬಂದ ರಶ್ಮಿಕಾ, ಬಟ್ಟೆಯ ಬೆಲೆ ಕೇಳಿ ನೆಟ್ಟಿಗರು ಶಾಕ್ ಆಗಿದ್ದಾರೆ. ಅಷ್ಟೇ ಅಲ್ಲದೆ ರಶ್ಮಿಕಾ ತೊಟ್ಟ ನೆಲ ಒರೆಸುವ ಬಟ್ಟೆಯ ಹಾಗೆಯಿದೆ ಎಂದು ನೆಟ್ಟಿಗರು ನಟಿಯ ಕಾಲೆಳೆದಿದ್ದಾರೆ.
6/ 9
ಸಾಲು ಸಾಲು ಸಿನಿಮಾ ಆಫರ್ಗಳು ಶ್ರೀವಲ್ಲಿ ಕೈ ಸೇರಿದೆ. ಈ ಫುಲ್ ಬ್ಯುಸಿ ಆಗಿರೋ ಸ್ಟಾರ್ ನಟಿ ರಶ್ಮಿಕಾ ಸೋಶಿಯಲ್ ಮೀಡಿಯಾದಲ್ಲೂ ಸಖತ್ ಆ್ಯಕ್ಟಿವ್ ಆಗಿದ್ದಾರೆ.
7/ 9
ಬೆಂಗಳೂರಿನಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದಾಗ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣ, ಕಿರಿಕ್ ಪಾರ್ಟಿ ಚಿತ್ರದಲ್ಲಿ ನಾಯಕಿಯಾಗಿ ಚಿತ್ರರಂಗ ಪ್ರವೇಶಿಸಿದ್ರು.
8/ 9
ಅಲ್ಲು ಅರ್ಜುನ್ ಜೊತೆ ಶ್ರೀವಲ್ಲಿಯಾಗಿ ಪುಷ್ಪ ಸಿನಿಮಾದಲ್ಲಿ ಮಿಂಚಿದ ರಶ್ಮಿಕಾ ಮಂದಣ್ಣ ಲೆವೆಲ್ ಬದಲಾಗಿ ಹೋಯ್ತು.
9/ 9
ಪುಷ್ಪ ಸಿನಿಮಾ ಸೂಪರ್ ಹಿಟ್ ಆದ ಬಳಿಕ ರಶ್ಮಿಕಾ ಪ್ಯಾನ್ ಇಂಡಿಯಾ ಸ್ಟಾರ್ ಆದ್ರು ಬಾಲಿವುಡ್ಗೆ ಹಾರಿದ ನಟಿ ರಶ್ಮಿಕಾ ಮಂದಣ್ಣ ಸಿನಿಮಾ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ.
First published:
19