ತಮಿಳು ನಟ Vijay ಸಿನಿಮಾದಲ್ಲಿ Rashmika ; ಹುಟ್ಟುಹಬ್ಬದಂದೇ ಸಾಲು ಸಾಲು ಚಿತ್ರ ಘೋಷಣೆ

ಕನ್ನಡತಿ ರಶ್ಮಿಕಾ ಮಂದಣ್ಣಗೆ ಇಂದು 26ನೇ ಜನ್ಮ ದಿನದ ಸಂಭ್ರಮ. ಕಳೆದ ಆರು ವರ್ಷಗಳ ಹಿಂದೆ ಸಿನಿಮಾ ಜಗತ್ತಿಗೆ ಪಾದಾರ್ಪಣೆ ಮಾಡಿದ ಈ ಕೊಡಗಿನ ಕುವರಿ ಇಂದು ಪಂಚ ಭಾಷೆಗಳ ಬೇಡಿಕೆಯ ನಟಿಯಾಗಿದ್ದಾರೆ.

First published: