Sultan: ರಿಲೀಸ್​ ಆಯ್ತು ರಶ್ಮಿಕಾ ಅಭಿನಯದ ಮೊದಲ ತಮಿಳು ಚಿತ್ರ ಸುಲ್ತಾನ್​ ಪೋಸ್ಟರ್​.!

Rashmika Mandanna: ರಶ್ಮಿಕಾ ಮಂದಣ್ಣ ಹಾಗೂ ಕಾರ್ತಿ ಶಿವಕುಮಾರ್​ ಅಭಿನಯದ ಸುಲ್ತಾನ್​ ಸಿನಿಮಾದ ಪೋಸ್ಟರ್​ ರಿಲೀಸ್ ಆಗಿದೆ. ದೀಪಾವಳಿ ಹಬ್ಬದ ಪ್ರಯುಕ್ತ ಚಿತ್ರತಂಡ ಕಾರ್ತಿ ಹಾಗೂ ರಶ್ಮಿಕಾ ಇರುವ ಪೋಸ್ಟರ್​ ಬಿಡುಗಡೆ ಮಾಡಿದೆ. (ಚಿತ್ರಗಳು ಕೃಪೆ: ರಶ್ಮಿಕಾ ಮಂದಣ್ಣ ಹಾಗೂ ಕಾರ್ತಿ ಇನ್​ಸ್ಟಾಗ್ರಾಂ ಖಾತೆ)

First published: