Rashmika Mandanna: ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಟ್ರೋಲ್​ ಆದ ರಶ್ಮಿಕಾ: ಕಾರಣ ಇಲ್ಲಿದೆ..!

ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ ಆಗೋದು ರಶ್ಮಿಕಾ ಮಂದಣ್ಣ ಅವರಿಗೆ ಹೊಸದೇನಲ್ಲ. ಕನ್ನಡ ಹಾಗೂ ಕನ್ನಡ ಸಿನಿಮಾಗಳ ವಿಷಯದಿಂದಾಗಿ ಕೊಡಗಿನ ಬೆಡಗಿ ಆಗಾಗ ಟ್ರೋಲ್​ ಆಗುತ್ತಿರುತ್ತಾರೆ. ಈಗಲೂ ಸಹ ರಶ್ಮಿಕಾ ಸಿನಿಮಾವೊಂದರ ವಿಷಯವಾಗಿಯೇ ಟ್ರೋಲ್​ ಆಗುತ್ತಿದ್ದಾರೆ. (ಚಿತ್ರಗಳು ಕೃಪೆ: ರಶ್ಮಿಕಾ ಮಂದಣ್ಣ ಇನ್​ಸ್ಟಾಗ್ರಾಂ ಖಾತೆ)

First published: