Rashmika: 'ಮಿಸ್ಸಿಂಗ್​ ಯೂ...' ಆದಷ್ಟು ಬೇಗ ಹೈದರಾಬಾದಿಗೆ ಬಾ ರಶ್ಮಿಕಾ ಎಂದ ವಿಜಯ್​ ದೇವರಕೊಂಡ..!

Rashmika Mandanna And Vijay Devarakonda: ಇತ್ತೀಚೆಗಷ್ಟೆ ರಶ್ಮಿಕಾ ಹಾಗೂ ವಿಜಯ್​ ದೇವರಕೊಂಡ ನಡುವಿನ ಫ್ರೆಂಡ್ಲಿ ಟ್ವೀಟ್​ಗಳು ಇತ್ತೀಚೆಗೆ ನಿಂತು ಹೋಗಿದ್ದವು. ಆದರೆ ಈಗ ಮತ್ತೆ ಜೋಡಿಯ ಟ್ವೀಟ್​ ಎಕ್ಸ್​ಚೇಂಜ್​ ಆರಂಭವಾಗಿದೆ. (ಚಿತ್ರಗಳು ಕೃಪೆ: ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಅಭಿಮಾನಿಗಳ ಇನ್​ಸ್ಟಾಗ್ರಾಂ ಖಾತೆ)

First published: